ನಮ್ಮ ಆಫೀಸ್ ನಿಂದ ನಿವೃತ್ತ ನಾದ ದಿನದಂದು (31st, January, 2004)
ನಮ್ಮ ಆಫೀಸ್ ನಿಂದ ನಿವೃತ್ತನಾದ ದಿನದಂದು ! ನಾನು ೧೯೬೭ ರ ಸೆಪ್ಟೆಂಬರ್ ೫ ರಂದು, ಕಾಟನ್ ಟೆಕ್ನೋ ಲಾಜಿಕಲ್ ರಿಸರ್ಚ್ ಲ್ಯಾಬೋರೇಟೋರಿ ಯಲ್ಲಿ ರಿಸರ್ಚ್ ಅಸಿ ಸ್ಟೆಂಟ್ ರೂಪದಲ್ಲಿ ಸೇರಿದೆ. ಈ ಸಂಸ್ಥೆ ಮಾಟುಂಗಾ ಜಿಲ್ಲೆಯ ಏಡೆನ್ ವಾಲಾ ರಸ್ತೆಯಲ್ಲಿದೆ. ಕಾಲಾಂತರದಲ್ಲಿ ಈ ಸಂಸ್ಥೆ ಬೆಳೆದು ಸೇಂಟ್ರೆಲ್ ಇನ್ಸ್ಟಿ ಟ್ಯೂಟ್ ಆಫ್ ರಿಸರ್ಚ್ ಆನ್ ಕಾಟನ್ ಟೆಕ್ನೋಲೊಜಿ ಎನ್ನುವ ಹೆಸರಿನಲ್ಲಿ ಪ್ರಸಿದ್ಧಿ ಹೊಂದಿತು. ನಾನು ೩೭ ವರ್ಷಗಳ ತರುವಾಯ ನಾನು ಈ ಸಂಸ್ಥೆಯಲ್ಲಿ ಸೀನಿಯರ್ ಟೆಕ್ನಿಕಲ್ ಆಫ್ಸರ್ ಆಗಿ ೩೧, ಜನವರಿ, ೨೦೦೪ ರಲ್ಲಿ ನಿವೃತ್ತನಾದೆ. ಆಫಿಸಿನಗೆಳೆಯರು ನನಗೆ ಬಿಲ್ಗೊಡುಗೆ ಸಮಾರಂಭವನ್ನು ಇಟ್ಟುಕೊಂಡಿದ್ದರು. ನಂತರ ಆಫೀಸಿನ ಗಾಡಿಯಲ್ಲಿ ನನ್ನನ್ನು ಮನೆಗೆ ಕರೆದುಕೊಂಡು ಬಂದರು. ಕೆಳಗೆ ಕೊಟ್ಟಿರುವ ಫೋಟೋದಲ್ಲಿ ನನ್ನ ಮನಸ್ಥಿತಿಯನ್ನು ಕಾಣಬಹುದು. Dr. S.K.Chattopadhyay, Shri. R.K.Jadhav, Smt. Bindu Venugopal, Shri. G.G.Ambare, Shri. Bane, Shri. S.K.Parab, Shri. B.R.Jadhav, S. Surukule, Shri. Dilip kamble, Shri. Gaykar, ...