Visited Kalaghatta, after marriage at chitradurga !

ಕಾಳಘಟ್ಟದ ಪರಿವಾರದ ಸದಸ್ಯರು :

ಕಾಳಘಟ್ಟ ಹೊಳಲ್ಕೆರೆ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ. ಹೊಲಲ್ಕ್ರೆರೆಯಲ್ಲೇ ನಾವು ಮಿಡಲ್ ಸ್ಕೂಲ್ ನಲ್ಲಿ ಓದುತ್ತಿದ್ದಾಗ ಎಲ್ಕ್ಟ್ರಿಕ್ ಲೈಟ್ಸ್ ಇರಲಿಲ್ಲ. ಡಾಂಬರ್ ಸಂಸ್ಥೆಗಳಿಲ್ಲ. ರೇಡಿಯೋ ಕೂಡ ಎಲ್ಲೋ ಹೋಟೆಲ್ ನಲ್ಲಿ ಇನ್ನು ಕಾಲಘಟ್ಟದಲ್ಲಿ ಅವಲ್ಲೇ ಕನಸು. ಬಂದದ್ದು ತಡವಾಗಿ ಎಲ್ಲಕ್ಕಿಂತ ಮುಖ್ಯವಾದದ್ದು ವೈದ್ಯರನ್ನು ಕಾಣಲು ಹೊಳಲ್ಕೆರೆಗೆ ಬರಬೇಕಾಗಿತ್ತು. 

                                                                       ಮದುವೆಯ ಹಂತಗಳು 

ಕಾಶಿಯಾತ್ರೆ, ಕಾಶಿಯಾತ್ರೆಯ ಮತ್ತೊಂದು ವಿಧಿ 

      ವರಮಾಲೆಯ ವಿಧಿ 


ಮದುವೆಯ ಬಳಿಕ : ಶ್ರೀ ಗೋವಿಂದ  ರಾಯರು, ಶ್ರಿಮತಿ.  ಸಾಕಮ್ಮನವರು, ನಾಗಮ್ಮ,  ರಾಜಣ್ಣ,ನಾಗರಾಜ್,  ಗಂಗಮ್ಮ, ಶ್ರೀಮತಿ ಸುಬ್ಬಕ್ಕನವರು,  ಶ್ರೀ ತಿಮ್ಮಪ್ಪಯ್ಯನವರು,   ವೆಂಕಟೇಶ್, ಸರೋಜಾ, ಗೋಪಾಲ, ವೆಂಕಟೇಶ್, ಮೊದಲಾದವರು 

                            ಇಲ್ಲಿ ಎಲ್ಲರಿಗಿಂತ ಎದ್ದು ಕಾಣುವುದು ಚಿ. ಶ್ರೀದೇವಿಯ ಚಿತ್ರ. 


At the Sivaji park, Dadar, Mumbai

             Chi. Ravi's Upanayana at Manthralayam mutt ! 

Taking a dip in the Tunga river (Early morning) is very thrilling experience, even now !












After coming back from Manthralayam, Sandhyavandanam, is being performed at home  !

                                         ಪ್ರಕಾಶನ ಉಪನಯನ, ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ !

ಕೊಂಡಿ : https://photos.google.com/share/AF1QipOr9pBd88jp_SJ022Ac1CyZukB7ListMWnDCNHC6JG_O4SRddrzRnfYjYHB-Dy_mQ?key=aGsyLUg3VzhabmU0OWswTm9YS3VfZ0tKOUdUQ2FB

















ನಮ್ಮ ಲ್ಯಾಬೋರೇಟೋರಿಯ ಬಂಗಾರದ ಹಬ್ಬದ ಸಮಾರಂಭದಲ್ಲಿ ನಮ್ಮೆಲ್ಲರಿಗೂ ಕೆಳಗೆ ಕಂಡ, ನೆನಪಿನ  ಕಾಣಿಕೆಯನ್ನು ಕೊಡಲಾಯಿತು.

                   ನನ್ನ ಸೋದರಮಾವ ಶ್ರೀ. ಸೂರಪ್ಪನವರು, ನಮ್ಮ ತಾಯಿಯರ ಅಣ್ಣ !
                                ನನ್ನ ಸೋದರತ್ತೆ, ಶ್ರೀಮತಿ ನಂಜಮ್ಮನವರು

ವಿಕಿಪೀಡಿಯ ಕಮ್ಮಟ ಬೆಂಗಳೂರಿನಲ್ಲಿ ಜರುಗಿತು. ನನಗೆ ಆಹ್ವಾನ ಬಂದಿತ್ತು ಆದರೆ ಅನಾರೋಗ್ಯದ ವತಿಯಿಂದ  ಪಾಲ್ಗೊಳ್ಳಲಾಗಲಿಲ್ಲ  ಅಂಚೆಯಲ್ಲಿ ಸ್ಮೃತಿ ಚಿನ್ಹೆ, ಒಂದು ಟಿ ಶರ್ಟ್, ಹಾಗು ಮೆಚ್ಚುಗೆಯ ಪತ್ರ ಬಂತು.
ಮುಂಬಯಿಯ ವಿ.ಜೆ.ಟಿ ಐ ಸಂಸ್ಥೆಯಲ್ಲಿ ಇಂಗ್ಲಿಷ್ ವಿಕಿಪಿಡಿಯದ ದಶಮಾನೋತ್ಸವದ ಸಂಭ್ರಮದ ಆಚರಣೆ ಜರುಗಿತು. ನಾನು ಒಬ್ಬ ಆಹ್ವಾನಿತ ವ್ಯಕ್ತಿ !









25, Sept, 2017 Eye operation was performed, at Ghatkopar(E) Mumbai

















Visit to Komarana halli. :
we were always thinking of going to Komarahalli mutt. During my younger days, when Janatte, and Ratnamma came to Holalkere, they were telling so many instances which was in my sub conscious mind. Always I used to say myself why cant we visit some time komaranahalli. This time, Shri Ananth and sow. Vijayamma said the place is not far away and we can visit this time. He was retired and was able to spare his valuble time for us. So we left for Komaranahalli and stayed there for two days.
Shri. Shamanna also came there. The Ashram is well place on the main high way going to Harihar. The campus has a beautiful Coconut garden and the place was  green. We attended bhajans, pooja and the meals was very delicious.





Comments

  1. Good olden days. people were good. world was less crowded. They call it, development was not there. Now, I think development means, more pollution all kind, and less living space, and more commotion, etc etc.

    ReplyDelete

Post a Comment

Popular posts from this blog

Job in the Textile mill at Bombay.