ರೇಷ್ಮಾ ಔರ್ ಶೇರ
'ಷೋ ಬಿಸಿನೆಸ್' ನಲ್ಲಿ ಏಳು-ಬೀಳುಗಳು ಸಾಮಾನ್ಯ. ಅವನ್ನೆಲ್ಲ ಸಮಾನ ಮನಃ ಸ್ಥಿತಿಯಿಂದ ಎದುರಿಸಿ, ಅವಕಾಶಗಳಿಗಾಗಿ ಕಾಯುವ ವ್ಯಕ್ತಿಮಾತ್ರ ಒಂದು ದಿನ ಸಿದ್ಧಿಯನ್ನು ಗಳಿಸಲು ಸಾಧ್ಯ. ಅದಲ್ಲದೆ ಆತ/ಆಕೆಗೆ ತನ್ನ ಕೆಲಸದಲ್ಲಿ ಸಂಪೂರ್ಣ ಸ್ಥೈರ್ಯ, ಆತ್ಮ ವಿಶ್ವಾಸವಿರಬೇಕು. ಕಷ್ಟಸಹಿಷ್ಣುವಾಗಿರಬೇಕು. ತನ್ನ ತೃಟಿಗಳನ್ನು ಸದಾ ಒರೆಹಚ್ಚಿಕೊಂಡು ಅದರ ವಿರುದ್ಧ ಸಿದ್ಧತೆಗಳನ್ನು ಮಾಡಿಕೊಂಡು ಗಟ್ಟಿಮನಸ್ಸನ್ನು ಹೊಂದಿಮುಂದೆ ಹೆಜ್ಜೆ ಹಾಕುತ್ತಿರಬೇಕು.
ರಾಜಸ್ಥಾನ್ ರಾಜ್ಯದ ಜೈಸಲ್ ಮೆರ್ ಸಮೀಪದ ಬಿಸಿಲಿನ ಬಿಸಿಮರಳಿನ ಗುಡ್ಡೆಯ ಮೇಲೆ ಗುಡಾರಗಳಲ್ಲಿ ಟೆಂಟ್ ಗಳನ್ನು ಕಟ್ಟಿ ಅದರಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆಯಬೇಕಾಯಿತು. ಒಳಗೆ ಯಾವ ಸಾಮಾನ್ಯವಾದ ಜೀವನ-ಮೂಲ ಸೌಲಭ್ಯಗಳೂ ಇರದೇ ಕ್ರ್ಯುನ ನಾಲ್ಕುಜನರ ಜತೆ ಕಳೆಯುವುದು ಕಷ್ಟವಾಗುತ್ತಿತ್ತು ೧೯೬೮-೬೯ ರಲ್ಲಿಯೇ ಕಾಸ್ಟಿಂಗ್ ನಡೆದರೂ ಅಮಿತಾಭ್ ರ ನಟನೆಯನ್ನು ಜನ ಇನ್ನು ಪರದೆಯಮೇಲೆ ನೋಡಿರಲಿಲ್ಲ; ಇನ್ನು ಸಾತ್ ಹಿಂದುಸ್ಥಾನಿ ಚಿತ್ರ ನಿರ್ಮಾಣವಾಗಿರಲಿಲ್ಲ. ೧೯೭೧ ರಲ್ಲಿ ರಿಲೀಸ್ ಆಯಿತು. ಅಮಿತಾಬ್ ಗೆ ಈ ಚಿತ್ರದಲ್ಲಿ ಕೆಲಸಮಾಡುವ ಸಮಯದಲ್ಲಿ ಯಾರ ಪರಿಚಯವೂ ಇರಲಿಲ್ಲ. ಆದರೆ ಶ್ರೀಮತಿ ಇಂದಿರಾ ಗಾಂಧಿಯವರ ಒಂದು ಹಸ್ತಲಿಖಿತ ಪತ್ರವನ್ನು ನರ್ಗಿಸ್ ದತ್ ರಿಗೆ ಬರೆದು "ನನಗೆ ಅಮಿತಾಭ್ ಎನ್ನುವ ಹುಡುಗ ಚೆನ್ನಾಗಿ ಗೊತ್ತು. ಒಳ್ಳೆ ಸ್ವಭಾವದ ವ್ಯಕ್ತಿ ಕೆಲವು ಡ್ರಾಮಾ ಗಳಲ್ಲಿ ನಟಿಸಿದ್ದಾನೆ. ಅವನಿಗೆ ನಟನೆಯಲ್ಲಿ ತೀವ್ರ ಆಸಕ್ತಿ ಇದೆ. ನಿಮ್ಮಲ್ಲಿ ಯಾವುದಾದರು ಪಾತ್ರ ಮಾಡಲು ಅವನಿಗೆ ಅವಕಾಶಕೊಡುವಿರೆಂದು ನಂಬುತ್ತೇನೆ". ನರ್ಗಿಸ್ ತಮ್ಮ ಪತಿಗೆ ಆ ಪತ್ರ ತೋರಿಸಿದರು. ಆಗ ಸುನಿಲ್ ದತ್ ಅಮಿತಾಭ್ ರನ್ನು ಕರೆದು, ನಿಮಗೆ ಸಿನಿಮಾದಲ್ಲಿ ಕೆಲಸ ಮಾಡಿ ಅಭ್ಯಾಸವಿಲ್ಲವೆಂದು ಹೇಳುತ್ತಿದ್ದೀರಿ. ನೀವು ಅಂದುಕೊಂಡಿರುವಂತೆ ನಿಮ್ಮ ಯಾವ ಕೌಶಲವನ್ನು ಮನಗಂಡಿದ್ದಿರಿ, ಹೇಳಿ. ಆಗ ಅಮಿತಾಭ್, "ನಿಜವಾಗಿ ಹೇಳಬೇಕೆಂದರೆ, ನನ್ನ ಧ್ವನಿಯೇ ನನ್ನ ಬಂಡವಾಳ" ವೆಂದು ಹೇಳಿದರು. ಆದರೆ ಸುನಿಲ್, ಏನುಮಾಡುವುದು ನಾವು ಒಬ್ಬ ಮೂಕ ವ್ಯಕ್ತಿಯ ಪಾತ್ರ ನಿಭಾಯಿಸುವ ವ್ಯಕ್ತಿಯ ಹುಡುಕಾಟದಲ್ಲಿದ್ದೇವೆ. ಇದನ್ನು ನಿರ್ವಹಿಸಲು ನಿಮಗೆ ಸಾಧ್ಯವೇ ? ಎಂದು ಪ್ರಶ್ನಿಸಿದಾಗ ಅಮಿತಾಭ್ ಒ ಪ್ಪಿಕೊಂಡರು.
ಸುನಿಲ್ದತ್ ರೇಷ್ಮಾ ಔರ್ ಶೇರ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಟನ ಭೂಮಿಕೆಯನ್ನು ನಿಭಾಯಿಸುತ್ತಿದ್ದರು. ಕೇವಲ ೧೫ ದಿನಗಳಲ್ಲಿ ಶೂಟಿಂಗ್ ಮುಗಿಸುವ ಸನ್ನದ್ಧತೆಯಲ್ಲಿದ್ದೇವೆ ಎಂದು ಕ್ರೂ ಮುಂದೆ ಬಿನ್ನವಿಸಿಕೊಂಡರು. ಆದರೆ ಸಂಪೂರ್ಣವಾಗಿ ಚಿತ್ರ ಪೂರ್ತಿಯಾಗಲು ಎರಡು ತಿಂಗಳಿಗಿಂದ ಮಿಗಿಲಾದ ಸಮಯ ತೆಗೆದುಕೊಂಡಿತು. ಸಾಮಾನ್ಯವಾದ ದಪ್ಪ ಬಟ್ಟೆ- ಗುಡಾರವೆಂದು ನಾವು ಕರೆಯುವ ಟೆಂಟ್ ನಲ್ಲಿ ವಾಸಮಾಡಬೇಕಾಗಿತ್ತು. ಜೈಸಲ್ ಮೆರ್ ನಿಂದ ಸ್ವಲ್ಪ ಮುಂದೆ ಮರಳುಗಾಡಿನ ಉರಿಬಿಸಿಲಿನಲ್ಲಿ ಶೂಟಿಂಗ್ ಮಾಡಬೇಕಿತ್ತು. ಹೊಸನಟ ರಂಜೀತ್, ಮತ್ತು ಕಥಾ ಲೇಖಕ ಅಲಿ ರಜಾ, ಸಹಾಯಕ ನಿರ್ದೇಶಕ, ಬಿ. ಎಸ್. ಥಾಪ ಸಹಿತ ಅವರ ಜತೆಯಲ್ಲಿ ಟೆಂಟ್ ನಲ್ಲಿದ್ದರು.

ಅಮಿತಾಭ್ ಗೆ ಮೊದಲಿನಿಂದಲೂ ಪ್ರತಿದಿನವೂ ತಮ್ಮ ದಿನಚರಿ ಬರೆಯುವ ಅಭ್ಯಾಸವಿತ್ತು. ಈಗ ಅವರು ಬರೆದ ದಿನಚರಿ ತಂದೆ-ತಾಯಿಯನ್ನು ಕುರಿತು ಶೂಟಿಂಗ್ ಸಮಯದ ತಮ್ಮ ಅನುಭವಗಳನ್ನು ತಿಳಿಸಿದ್ದಾಗಿತ್ತು. ಆದರೆ ಆ ಮಾಹಿತಿಯನ್ನು ಅಂಚೆಯಲ್ಲಿ ಕಳಿಸಲಾಗುತ್ತಿರಲಿಲ್ಲ. ದಿನಚರಿಯ ಪುಸ್ತಕದಲ್ಲಿ ದಾಖಲೆಗಳ ತರಹ ಬರೆದು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಆದರೆ ಪ್ರತಿದಿನವೂ ಶೂಟಿಂಗ್ ಗೆ ಹೋಗುವ ಮೊದಲು ಭಗವದ್ಗೀತೆ ಯ ಒಂದೆರಡು ಶ್ಲೋಕಗಳನ್ನು ಪುಸ್ತಕದಿಂದ ಪಠಿಸುತ್ತಿದ್ದರು. ಮುಂದೆ ಅವರು ಜನಪ್ರಿಯತೆಯ ಮೆಟ್ಟಿಲುಗಳನ್ನು ಏರಿದಮೇಲೂ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರೋ ಇಲ್ಲವೋ ತಿಳಿಯದು. ತಮ್ಮಪಾತ್ರದ ಸಮಯ ಬರುವವರೆಗೆ ಸುನಿಲ್ ದತ್ ರ ಅಪ್ಪಣೆ ಪಡೆದು ದೆಹಲಿಗೆ ಹೋಗಿ ತಮ್ಮ ತಂದೆ-ತಾಯಿಯರಿಗೆ ಎಲ್ಲಾ ಮಾಹಿತಿಗಳನ್ನೂ ಒಪ್ಪಿಸಿ, ಅವರ ಆಶೀರ್ವಾದಪಡೆದು ವಾಪಸ್ ಬರುತ್ತಿದ್ದರು.
ಒಮ್ಮೆ ಅಮಿತಾಭ್ ಬಚ್ಚನ್ ದೆಹಲಿಯಿಂದ ಅಂಬಾಸಿಡರ್ ಕಾರಿನಲ್ಲಿ ರಂಜೀತ್ ಜೊತೆಗೆ , ಒಬ್ಬ ಡ್ರೈವರ್ ನೆರವಿನಿಂದ ಜೈಸಲ್ಮೇರ್ ಗೆ ವಾಪಸ್ ಬರುವಾಗ, ಕುಡುಕ ಡ್ರೈವರ್ ಕಾರನ್ನು ರಸ್ತೆಯ ಮೇಲಿದ್ದ ಒಂದು ಗುಂಡಿಯಮೇಲೆ ಚಲಾಯಿಸಿ ಕೆಡವಿದ್ದ. ಆ ಖಡ್ಡದಿಂದ ಕಾರನ್ನು ಹೊರಗೆಳೆಯಲು ಬಹಳ ಕಷ್ಟ ಪಡಬೇಕಾಯಿತು. ಈಗ ಡ್ರೈವಿಂಗ್ ಮಾಡಲು ಅಮಿತಾಭ್ ಪ್ರಾರಂಭಿಸಿದರು. ಆ ಉರಿಬಿಸಿಲಿನ ಝಳದಲ್ಲಿ ಜೈಸಲ್ಮೇರ್ ನಿಂದ ಸ್ವಲ್ಪ ದೂರದಲ್ಲಿದ್ದ ಶೂಟಿಂಗ್ ಜಾಗವನ್ನು ತಲುಪಲು ಬಹಳ ಕಷ್ಟಪಡಬೇಕಾಯಿತು.
ನಿರ್ಮಾಪಕ ಸುನಿಲ್ ದತ್, ತಮ್ಮ ತನು-ಮನ-ಧನಗಳನ್ನು ಮುಡಿಪಾಗಿರಿಸಿ ರೇಷ್ಮಾ ಔರ್ ಶೇರಾ ಚಿತ್ರನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಷ್ಟೆಲ್ಲಾ ಕಷ್ಟಪಟ್ಟು ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಿನಲ್ಲಿ ತೀರಾ ನೆಲಕಚ್ಚಿತು. ಸುನಿಲ್ ದತ್, ನರ್ಗಿಸ್ ದತ್, ಬಹಳ ನೊಂದುಕೊಂಡರು. ಸುನಿಲ್ ಹಿತೈಷಿಗಳು ಮತ್ತು ಗೆಳೆಯರು, ನೀವು ದಿವಾಳಿಯಾಗಿದ್ದೀರಿ ಎಂದು ಘೋಷಿಸಿಕೊಳ್ಳಿ ಎಂದು ಸಲಹೆ ಕೊಟ್ಟರು. ಆದರೆ ಸುನಿಲ್ದತ್ ಹಾಗೆ ಸುಲಭವಾಗಿ ಒಪ್ಪುವರೇ ? ಸಾಲದ ಹಣವನ್ನು ಪಾವತಿಮಾಡಲು ತಮ್ಮ ಕಾರುಗಳು, ಸಂಪತ್ತು ಮತ್ತು ತಮ್ಮ ಬಂಗಲೆಯನ್ನೂ ಮಾರಬೇಕಾಗಿ ಬಂತು. ಅಮಿತಾಬ್ ರ, ತಂದೆ, ಹರಿವಂಶರಾಯ್ ಬಚ್ಚನ್, ತಾಯಿ, ತೇಜಿ ಬಚ್ಚನ್ ಮತ್ತು ಅವರ ಗೆಳತಿ ಇಂದಿರಾಗಾಂಧಿ ಚಿತ್ರದ ಅಸಫಲತೆಯನ್ನು ಕೇಳಿ ಬಹಳ ಬೇಸರಪಟ್ಟುಕೊಂಡರು. ಗಮನ ಹರಿಸಬೇಕಾದ ಸಂಗತಿಯೇನೆಂದರೆ, ರೇಷ್ಮಾ ಔರ್ ಶೇರ ಚಿತ್ರದ ಟೀಮಿಗೆ ಮೂರು ನ್ಯಾಷನಲ್ ಅವಾರ್ಡ್ ಗಳು ಲಭ್ಯವಾದವು.

೧. ಅತ್ಯುತ್ತಮ ಸಂಗೀತಕ್ಕಾಗಿ ಹೆಸರಾಂತ ಸಂಗೀತ ನಿರ್ದೇಶಕ ಜೈದೇವ್ ರವರಿಗೆ
೨. ಅತ್ಯುತ್ತಮ ಅಭಿನಯಕ್ಕೆಂದು ಜನಪ್ರಿಯ ಅಭಿನೇತ್ರಿ, ವಹೀದಾ ರೆಹಮಾನ್ ರಿಗೆ
೩. ಅತ್ಯುತ್ತಮ ಸಿನಿಮಾಟೋಗ್ರಫಿಗಾಗಿ ರಾಮಚಂದ್ರರವರಿಗೆ,
ಆದರೆ ಅಮಿತಾಭ್ ಬಚ್ಚನ್ ಬೋಲ್ತಿ ಬಂದಾಗಿತ್ತು. ಸಿನಿಮಾದಲ್ಲಿ ಅವರು ಏನೂ ಹೇಳಲು ಅಸಮರ್ಥರಾಗಿದ್ದರು. ಕಾರಣ ಅವರು ತಮ್ಮ ಕೆರಿಯರ್ ನ ಪ್ರಾರಂಭಿಕ ಹಂತದಿಂದ ಸಾಗುತ್ತಿದ್ದರಿಂದ ಮೂಕನ ಪಾತ್ರವಹಿಸಿ ಯಾವ ಹೇಳಿಕೆಯನ್ನೂ ಕೊಡುವ ಸ್ಥಿತಿಯಲ್ಲಿರಲಿಲ್ಲ.
ಚಿತ್ರದಲ್ಲಿ ನಟಿಸಿದ ಇತರ ವ್ಯಕ್ತಿಗಳು :
ವಿನೋದ್ ಖನ್ನಾ -
ವಿಜಯ್ ರಾಖಿ- ರೇಷ್ಮಾ ಅವರ ಅತ್ತಿಗೆ
ರಣಜಿತ್- ಗೋಪಾಲ್, ರೇಷ್ಮಾಳ ಸೋದರ.
ಜಯಂತ್,
ಸಗತ್ ಸಿಂಗ್,
ಕೆ. ಏನ್. ಸಿಂಗ್, ಊರಿನ ಮುಖ್ಯಸ್ಥ ಚೌಧರಿ,
ಅಮ್ರಿಶ್ ಪುರಿ, ರೆಹಮತ್ ಖಾನ್,
ಸಂಜಯ್ ದತ್, ೧೨ ವರ್ಷದ ಒಬ್ಬ ಕವ್ವಾಲಿ ಗಾಯಕ,
ನವಲ್ ಕುಮಾರ್,-ಜಗತ್ ಸಿಂಗ್,
"ತೂ ಚಂದಾ "ಲತಾ ಮಂಗೇಶ್ಕರ್
"ಮೈ ಆಜ್ ಪವನ್ ಮೇ
"ತೋಬಾ ತೋಬಾ ಮೇರೀ ತೋಬಾ "
"ಜಬ್ಸೇ ಲಗನ್ ಲಗಾಯಿ ರೇ "
"ಝಾಲಿಮ್ ಮೇರೀ ಶರಾಬ್ "
"ನಫ್ರತ್ ಕೀ ಏಕ್ ಹೀ ಥೋಕರ್ "
"ಏಕ್ ಮೀಥಿಸಿ ಚೌ ಬಾನ್"
ನ್, ಏಕ್ ಥಂಡಿಸಿ ಅಗನ್" (ಉಧವ್ ಕುಮಾರ್ ಅವರ ಸಾಹಿತ್ಯ) ಮತ್ತು "ತು ಚಂದಾ ಮೈ ಚಾಂದನಿ" (ಬಾಲಕವಿ ಬೈರಾಗಿ ಅವರ ಸಾಹಿತ್ಯ) ನಂತಹ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧಿಪಡೆದಿತ್ತು.
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಆಜ್ ಪವನ್ ಮೇ ಪಾವು
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಮನ್ ಹೀ ಮನ್ ಮೇ ನಾಚ್ ರಹೀ ಹೂ
೧೨ ವರ್ಷದ ಬಾಲಕ, ಸುನಿಲ್ ದತ್ ಮಗ ಸಂಜಯ್ ದತ್ ಕವ್ವಾಲಿ ಹಾಡುವವರ ಗುಂಪಿನಲ್ಲಿ ಹಾಡುತ್ತಿರುವುದು ನೋಡಲು ಚೆನ್ನಾಗಿದೆ. ರಾಜಸ್ಥಾನದ ಹಿನ್ನಲೆಯಲ್ಲಿ, ರೇಷ್ಮಾ (ವಹೀದಾ ರೆಹಮಾನ್) ಮತ್ತು ಶೇರಾ (ಸುನಿಲ್ ದತ್) ತಮ್ಮ ಜಾತಿಗಳ ನಡುವಿನ ಹಿಂಸಾತ್ಮಕ ದ್ವೇಷಗಳ ಮಧ್ಯೆಯೂ ಪರಸ್ಪರ ಪ್ರೀತಿಸುತ್ತಾರೆ. ಅವರಿಬ್ಬರ ಪ್ರೀತಿಯ ಸಂಬಂಧದ ಬಗ್ಗೆ ಅವರ ಕುಟುಂಬಗಳು ತಿಳಿದಾಗ, ಚೋಟು (ಅಮಿತಾಭ್ ಬಚ್ಚನ್), ಒಬ್ಬ ಮೂಕ ಹುಡುಗ. ಶೇರಾರವರ ತಮ್ಮ. ರೇಷ್ಮಾಳ ತಂದೆ (ಕೆ. ಎನ್. ಸಿಂಗ್) ಮತ್ತು ಇತ್ತೀಚೆಗೆ ವಿವಾಹವಾದ ಅವಳ ಸಹೋದರ ಗೋಪಾಲ್ (ರಂಜೀತ್) ಅವರನ್ನು ಕೊಲ್ಲಲು ಅವನ ತಂದೆ ಸಗತ್ ಸಿಂಗ್ (ಜಯಂತ್) ನ ಆದೇಶದಂತೆ ನಿರ್ವಹಿಸುತ್ತಾನೆ.
ಗೋಪಾಲ್‌ನ ಹೆಂಡತಿ (ರಾಖೀ) ದುಃಖವನ್ನು ಸಹಿಸಲಾಗದೆ ಶೇರಾ ತನ್ನ ಸ್ವಂತ ತಂದೆಯನ್ನು ನಿಜವಾಗಿಯೂ ಪ್ರಚೋದನೆ ಮಾಡಿದನೆಂದು ನಂಬುತ್ತಾನೆ. ಈ ದುರಂತದ ನಂತರ, ರೇಷ್ಮಾ ಮತ್ತು ಶೇರಾ ಅವರ ಕುಟುಂಬದ ವೈಷಮ್ಯವು ಹೆಚ್ಚುತ್ತಾ ಹೋಗಿ, ದುರಂತದಲ್ಲಿ ಕೊನೆಗೊಳ್ಳುತ್ತದೆ, ಏಕೆಂದರೆ ತಪ್ಪು ತಿಳುವಳಿಕೆಗಳು ಎರಡೂ ಕುಲಗಳ ನಡುವೆ ಹೆಚ್ಚು ರಕ್ತಪಾತಕ್ಕೆ ಕಾರಣವಾಗುತ್ತದೆ.
ಚೋಟುವನ್ನು ಕೊಂದು ರೇಷ್ಮಾಳ ಕುಟುಂಬವನ್ನು ರಕ್ಷಿಸುವುದಾಗಿ ಶೇರಾ ಶಪಥ ಮಾಡುತ್ತಾನೆ. ರೇಷ್ಮಾಳ ಮನೆಯಲ್ಲಿ ಅಡಗಿಕೊಂಡು ಅವಳಿಂದ ರಕ್ಷಣೆ ಪಡೆಯುವ ಚೋಟುವನ್ನು ಶೇರಾ ಹುಡುಕುತ್ತಾನೆ. ಚೋಟುವನ್ನು ಕೊಲ್ಲಲು ಶೇರಾ ರೇಷ್ಮಾಳ ಮನೆಯ ಹೊರಗೆ ಕಾಯುವುದು, ಈ ಚಿತ್ರದ ಕ್ಲೈಮ್ಯಾಕ್ಸ್ ಎಂದು ಹೇಳಬಹುದು. ಈ ಸಮಯದಲ್ಲಿ, ಮನೆಯಿಂದ ಹೊರಗೆ ಚೋಟು ಮತ್ತು ರೇಷ್ಮಾ ವಿವಾಹಿತ ದಂಪತಿಗಳಂತೆ ಬರುವುದು ವಿರೋಧಾಭಾಸವೆನ್ನಿಸುತ್ತದೆ. ಶೇರಾ ರೇಷ್ಮಾಳ ಹಣೆಯ ಮೇಲೆ ಸಿಂಧೂರವನ್ನು ಗಮನಿಸುತ್ತಾನೆ. ಈಗ ಚೋಟು ವರಸೆಯಲ್ಲಿ ರೇಷ್ಮಾಳ ಪತಿಯಾಗುವುದರಿಂದ ಅವನನ್ನು ಕೊಲ್ಲಲು ಸಾಧ್ಯವೇ ? ಈ ಕಟು ಸತ್ಯವನ್ನು ಅರಿತ ಶೇರ, ಮುಂದಿನ ರಕ್ತಪಾತಕ್ಕೆ ಎಡೆಮಾಡಿ ಕೊಡುವುದಿಲ್ಲ. ಅತ್ಯಂತ ಗೊಂದಲಕ್ಕೀಡಾಗಿ, ದುಃಖಿತನಾದ ಶೇರಾ ತನ್ನ ರೈಫಲ್ ಅನ್ನು ಬಳಸಿ ತನ್ನ ತಲೆಗೆ ಗುಂಡು ಹೊಡೆದುಕೊಂಡು ತನ್ನ ಜೀವನವನ್ನು ಕೊನೆಗೊಳಿಸುತ್ತಾನೆ.
ರೇಷ್ಮಾ "ಓ ದೇವರೇ ನನ್ನ ಪ್ರಾಣವನ್ನೂ ತೆಗೆದುಕೋ" ಎಂದು ಆಕಾಶದ ಕಡೆಗೆ ಮುಖಮಾಡಿ ಬೇಡುತ್ತಿರುವಂತೆ ಮೂರ್ಛೆ ಹೋಗುತ್ತಾಳೆ. ಪ್ರಾಣ ಕಳೆದುಕೊಂಡು ಭೂಮಿಯಮೇಲೆ ಕುಸಿದು ಬೀಳುತ್ತಾಳೆ. ಮತ್ತೆ ಇಬ್ಬರೂ ಪ್ರೇಮಿಗಳು ಒಂದಾದಂತೆ, ಆಕೆಯ ಶವವು ಶೇರಾನ ಶವದ ಮೇಲೆ ಬೀಳುತ್ತದೆ. ಅಗಲಿದ ಇಬ್ಬರು ಪ್ರೇಮಿಗಳು ಮರುಭೂಮಿಯಲ್ಲಿ ಸತ್ತಂತೆ, ಅಲ್ಲಿ ರಭಸದಿಂದ ಬೀಸುತ್ತಿದ್ದ ಬಿರುಗಾಳಿ ಮರಳಿನ ಧೂಳಿನ ದೊಡ್ಡ ಅಲೆಗಳು ಅವರಿಬ್ಬರ ಮೃತದೇಹಗಳನ್ನು ಮರಳಿನೊಳಗೆ ಹೂತುಹಾಕುತ್ತದೆ.
ರೇಷ್ಮಾ ಔರ್ ಶೇರಾ ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ವಿಮರ್ಶಕರಿಂದ ಹೆಚ್ಚಿನ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಚಿತ್ರವಾಗಿತ್ತು. 22 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್‌ಗೆ ನಾಮನಿರ್ದೇಶನಗೊಂಡಿತ್ತು ಸಹಿತ. 44 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ (ಭಾರತದಿಂದ ಪ್ರವೇಶಕ್ಕೆ ಒಳಗಾದ) ವಾಗಿ ಆಯ್ಕೆಯಾಗಿತ್ತು. ಆದರೆ ನಾಮನಿರ್ದೇಶಿತವಾಗಿ ಸ್ವೀಕೃತವಾಗಿರಲಿಲ್ಲ.
19 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ 3 ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದೆ. ವಹೀದಾ ರೆಹಮಾನ್ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರದಲ್ಲಿನ ಅತ್ಯಂತ ಮೆಚ್ಚುಗೆ ಪಡೆದ ಅಭಿನಯಕ್ಕಾಗಿ ಪಡೆದರು. ಜೈದೇವ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ರಾಮಚಂದ್ರರಿಗೆ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ರೇಷ್ಮಾ ಔರ್ ಶೇರಾ ಚಿತ್ರದ ಸುಂದರ ಗೀತೆಗಳಲ್ಲಿ "ಏಕ್ ಮೀಠಿಸಿ ಜುಬಾನ್, ಏಕ್ ಥಂಡಿಸಿ ಅಗನ್" (ಉಧವ್ ಕುಮಾರ್ ಅವರ ಸಾಹಿತ್ಯ) ಮತ್ತು "ತು ಚಂದಾ ಮೈ ಚಾಂದನಿ" (ಬಾಲಕವಿ ಬೈರಾಗಿ ಅವರ ಸಾಹಿತ್ಯ) ನಂತಹ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧಿಪಡೆದಿತ್ತು.

ರಾಜಸ್ಥಾನ್ ರಾಜ್ಯದ ಜೈಸಲ್ ಮೆರ್ ನ ಬಿಸಿಲಿನ ಬಿಸಿಮರಳಿನಮೇಲೆ ಗುಡಾರಗಳಲ್ಲಿ ಟೆಂಟ್ ಗಳನ್ನು ಕಟ್ಟಿ ಅದರಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆಯಬೇಕಾಯಿತು. ಒಳಗೆ ಯಾವ ಸಾಮಾನ್ಯವಾದ ಜೀವನ-ಮೂಲ ಸೌಲಭ್ಯಗಳೂ ಇರದೇ ಬಹಳ ಕಷ್ಟವಾಗುತ್ತಿತ್ತು. ಕ್ರ್ಯುನ ನಾಲ್ಕುಜನರ ಜತೆ ಕಳೆಯಬೇಕಾಗಿತ್ತು. ೧೯೬೮-೬೯ ರಲ್ಲಿಯೇ ಕಾಸ್ಟಿಂಗ್ ನಡೆದರೂ ಇನ್ನು ಸಾತ್ ಹಿಂದುಸ್ಥಾನಿ ಚಿತ್ರ ನಿರ್ಮಾಣವಾಗಿರಲಿಲ್ಲ. ಅಮಿತಾಭ್ ರ ನಟನೆಯನ್ನು ಜನ ಇನ್ನು ಪರದೆಯಮೇಲೆ ನೋಡಿರಲಿಲ್ಲ; ಅವರ ೧೯೭೧ ರಲ್ಲಿ ರಿಲೀಸ್ ಆಯಿತು. ಅಮಿತಾಬ್ ಗೆ ಈ ಚಿತ್ರದಲ್ಲಿ ಕೆಲಸಮಾಡಲು ಯಾರ ಪರಿಚಯವೂ ಇರಲಿಲ್ಲ. ಆದರೆ ಶ್ರೀಮತಿ ಇಂದಿರಾ ಗಾಂಧಿಯವರ ಒಂದು ಹಸ್ತಲಿಖಿತ ಪತ್ರವನ್ನು ನರ್ಗಿಸ್ ದತ್ ರಿಗೆ ಬರೆದು "ನನಗೆ ಅಮಿತಾಭ್ ಎನ್ನುವ ಹುಡುಗ ಚೆನ್ನಾಗಿ ಗೊತ್ತು. ಒಳ್ಳೆ ಸ್ವಭಾವದ ವ್ಯಕ್ತಿ ಕೆಲವು ಡ್ರಾಮಾ ಗಳಲ್ಲಿ ನಟಿಸಿದ್ದಾನೆ. ಅವನಿಗೆ ನಟನೆಯಲ್ಲಿ ತೀವ್ರ ಆಸಕ್ತಿ ಇದೆ. ನಿಮ್ಮಲ್ಲಿ ಯಾವುದಾದರು ಪಾತ್ರ ಮಾಡಲು ಅವನಿಗೆ ಅವಕಾಶಕೊಡುವಿರೆಂದು ನಂಬುತ್ತೇನೆ". ನರ್ಗಿಸ್ ತಮ್ಮ ಪತಿಗೆ ಆ ಪತ್ರ ತೋರಿಸಿದರು. ಆಗ ಸುನಿಲ್ ದತ್ ಅಮಿತಾಭ್ ರನ್ನು ಕರೆದು, ನಿಮಗೆ ಸಿನಿಮಾದಲ್ಲಿ ಕೆಲಸ ಮಾಡಿ ಅಭ್ಯಾಸವಿಲ್ಲವೆಂದು ಹೇಳುತ್ತಿದ್ದೀರಿ. ನೀವು ಅಂದುಕೊಂಡಿರುವಂತೆ ನಿಮ್ಮ ಯಾವ ಕೌಶಲವನ್ನು ಮನಗಂಡಿದ್ದಿರಿ, ಹೇಳಿ. ಆಗ ಅಮಿತಾಭ್, "ನಿಜವಾಗಿ ಹೇಳಬೇಕೆಂದರೆ, ನನ್ನ ಧ್ವನಿಯೇ ನನ್ನ ಬಂಡವಾಳ" ವೆಂದು ಹೇಳಿದರು. ಆದರೆ ಸುನಿಲ್, ಏನುಮಾಡುವುದು ನಾವು ಒಬ್ಬ ಮೂಕ ವ್ಯಕ್ತಿಯ ಪಾತ್ರ ನಿಭಾಯಿಸುವ ವ್ಯಕ್ತಿಯ ಹುಡುಕಾಟದಲ್ಲಿದ್ದೇವೆ. ಇದನ್ನು ನಿರ್ವಹಿಸಲು ನಿಮಗೆ ಸಾಧ್ಯವೇ ? ಎಂದು ಪ್ರಶ್ನಿಸಿದಾಗ ಅಮಿತಾಭ್ ಒ ಪ್ಪಿಕೊಂಡರು.
ಸುನಿಲ್ದತ್ ರೇಷ್ಮಾ ಔರ್ ಶೇರ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಟನ ಭೂಮಿಕೆಯನ್ನು ನಿಭಾಯಿಸುತ್ತಿದ್ದರು. ಕೇವಲ ೧೫ ದಿನಗಳಲ್ಲಿ ಶೂಟಿಂಗ್ ಮುಗಿಸುವ ಸನ್ನದ್ಧತೆಯಲ್ಲಿದ್ದೇವೆ ಎಂದು ಕ್ರೂ ಮುಂದೆ ಬಿನ್ನವಿಸಿಕೊಂಡರು. ಆದರೆ ಸಂಪೂರ್ಣವಾಗಿ ಚಿತ್ರ ಪೂರ್ತಿಯಾಗಲು ಎರಡು ತಿಂಗಳಿಗಿಂದ ಮಿಗಿಲಾದ ಸಮಯ ತೆಗೆದುಕೊಂಡಿತು. ಸಾಮಾನ್ಯವಾದ ದಪ್ಪ ಬಟ್ಟೆ- ಗುಡಾರವೆಂದು ನಾವು ಕರೆಯುವ ಟೆಂಟ್ ನಲ್ಲಿ ವಾಸಮಾಡಬೇಕಾಗಿತ್ತು. ಜೈಸಲ್ ಮೆರ್ ನಿಂದ ಸ್ವಲ್ಪ ಮುಂದೆ ಮರಳುಗಾಡಿನ ಉರಿಬಿಸಿಲಿನಲ್ಲಿ ಶೂಟಿಂಗ್ ಮಾಡಬೇಕಿತ್ತು. ಹೊಸನಟ ರಂಜೀತ್, ಮತ್ತು ಕಥಾ ಲೇಖಕ ಅಲಿ ರಜಾ, ಸಹಾಯಕ ನಿರ್ದೇಶಕ, ಬಿ. ಎಸ್. ಥಾಪ ಸಹಿತ ಅವರ ಜತೆಯಲ್ಲಿ ಟೆಂಟ್ ನಲ್ಲಿದ್ದರು.
ಅಮಿತಾಭ್ ಗೆ ಮೊದಲಿನಿಂದಲೂ ಪ್ರತಿದಿನವೂ ತಮ್ಮ ದಿನಚರಿ ಬರೆಯುವ ಅಭ್ಯಾಸವಿತ್ತು. ಈಗ ಅವರು ಬರೆದ ದಿನಚರಿ ತಂದೆ-ತಾಯಿಯನ್ನು ಕುರಿತು ಶೂಟಿಂಗ್ ಸಮಯದ ತಮ್ಮ ಅನುಭವಗಳನ್ನು ತಿಳಿಸಿದ್ದಾಗಿತ್ತು. ಆದರೆ ಆ ಮಾಹಿತಿಯನ್ನು ಅಂಚೆಯಲ್ಲಿ ಕಳಿಸಲಾಗುತ್ತಿರಲಿಲ್ಲ. ದಿನಚರಿಯ ಪುಸ್ತಕದಲ್ಲಿ ದಾಖಲೆಗಳ ತರಹ ಬರೆದು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಆದರೆ ಪ್ರತಿದಿನವೂ ಶೂಟಿಂಗ್ ಗೆ ಹೋಗುವ ಮೊದಲು ಭಗವದ್ಗೀತೆ ಯ ಒಂದೆರಡು ಶ್ಲೋಕಗಳನ್ನು ಪುಸ್ತಕದಿಂದ ಪಠಿಸುತ್ತಿದ್ದರು. ಮುಂದೆ ಅವರು ಜನಪ್ರಿಯತೆಯ ಮೆಟ್ಟಿಲುಗಳನ್ನು ಏರಿದಮೇಲೂ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರೋ ಇಲ್ಲವೋ ತಿಳಿಯದು. ತಮ್ಮಪಾತ್ರದ ಸಮಯ ಬರುವವರೆಗೆ ಸುನಿಲ್ ದತ್ ರ ಅಪ್ಪಣೆ ಪಡೆದು ದೆಹಲಿಗೆ ಹೋಗಿ ತಮ್ಮ ತಂದೆ-ತಾಯಿಯರಿಗೆ ಎಲ್ಲಾ ಮಾಹಿತಿಗಳನ್ನೂ ಒಪ್ಪಿಸಿ, ಅವರ ಆಶೀರ್ವಾದಪಡೆದು ವಾಪಸ್ ಬರುತ್ತಿದ್ದರು.
೧. ಅತ್ಯುತ್ತಮ ಸಂಗೀತಕ್ಕಾಗಿ ಹೆಸರಾಂತ ಸಂಗೀತ ನಿರ್ದೇಶಕ ಜೈದೇವ್ ರವರಿಗೆ
೨. ಅತ್ಯುತ್ತಮ ಅಭಿನಯಕ್ಕೆಂದು ಜನಪ್ರಿಯ ಅಭಿನೇತ್ರಿ, ವಹೀದಾ ರೆಹಮಾನ್ ರಿಗೆ
೩. ಅತ್ಯುತ್ತಮ ಸಿನಿಮಾಟೋಗ್ರಫಿಗಾಗಿ ರಾಮಚಂದ್ರರವರಿಗೆ,
ಆದರೆ ಅಮಿತಾಭ್ ಬಚ್ಚನ್ ಬೋಲ್ತಿ ಬಂದಾಗಿತ್ತು. ಸಿನಿಮಾದಲ್ಲಿ ಅವರು ಏನೂ ಹೇಳಲು ಅಸಮರ್ಥರಾಗಿದ್ದರು. ಕಾರಣ ಅವರು ತಮ್ಮ ಕೆರಿಯರ್ ನ ಪ್ರಾರಂಭಿಕ ಹಂತದಿಂದ ಸಾಗುತ್ತಿದ್ದರಿಂದ ಮೂಕನ ಪಾತ್ರವಹಿಸಿ ಯಾವ ಹೇಳಿಕೆಯನ್ನೂ ಕೊಡುವ ಸ್ಥಿತಿಯಲ್ಲಿರಲಿಲ್ಲ.
೨. ಅತ್ಯುತ್ತಮ ಅಭಿನಯಕ್ಕೆಂದು ಜನಪ್ರಿಯ ಅಭಿನೇತ್ರಿ, ವಹೀದಾ ರೆಹಮಾನ್ ರಿಗೆ
೩. ಅತ್ಯುತ್ತಮ ಸಿನಿಮಾಟೋಗ್ರಫಿಗಾಗಿ ರಾಮಚಂದ್ರರವರಿಗೆ,
ಆದರೆ ಅಮಿತಾಭ್ ಬಚ್ಚನ್ ಬೋಲ್ತಿ ಬಂದಾಗಿತ್ತು. ಸಿನಿಮಾದಲ್ಲಿ ಅವರು ಏನೂ ಹೇಳಲು ಅಸಮರ್ಥರಾಗಿದ್ದರು. ಕಾರಣ ಅವರು ತಮ್ಮ ಕೆರಿಯರ್ ನ ಪ್ರಾರಂಭಿಕ ಹಂತದಿಂದ ಸಾಗುತ್ತಿದ್ದರಿಂದ ಮೂಕನ ಪಾತ್ರವಹಿಸಿ ಯಾವ ಹೇಳಿಕೆಯನ್ನೂ ಕೊಡುವ ಸ್ಥಿತಿಯಲ್ಲಿರಲಿಲ್ಲ.
ಚಿತ್ರದಲ್ಲಿ ನಟಿಸಿದ ಇತರ ವ್ಯಕ್ತಿಗಳು :
ವಿನೋದ್ ಖನ್ನಾ
ವಿಜಯ್ ರಾಖಿ, ರೇಷ್ಮಾ ಅವರ ಅತ್ತಿಗೆ
ರಣಜಿತ್ ಗೋಪಾಲ್,
ಜಯಂತ್,
ಸಗತ್ ಸಿಂಗ್,
ಕೆ. ಏನ್. ಸಿಂಗ್, ಚೌಧರಿ,
ಅಮ್ರಿಶ್ ಪುರಿ, ರೆಹಮತ್ ಖಾನ್,
ಸಂಜಯ್ ದತ್, ಒಬ್ಬ ಕವ್ವಾಲಿ ಗಾಯಕ,
ನವಲ್ ಕುಮಾರ್, ಜಗತ್ ಸಿಂಗ್,
"ತೂ ಚಂದಾ "ಲತಾ ಮಂಗೇಶ್ಕರ್
"ಮೈ ಆಜ್ ಪವನ್ ಮೇ
"ತೋಬಾ ತೋಬಾ ಮೇರೀ ತೋಬಾ "
"ಜಬ್ಸೇ ಲಗನ್ ಲಗಾಯಿ ರೇ "
"ಝಾಲಿಮ್ ಮೇರೀ ಶರಾಬ್ "
"ನಫ್ರತ್ ಕೀ ಏಕ್ ಹೀ ಥೋಕರ್ "
"ಏಕ್ ಮೀಥಿಸಿ ಚೌ ಬಾನ್"
ನ್, ಏಕ್ ಥಂಡಿಸಿ ಅಗನ್" (ಉಧವ್ ಕುಮಾರ್ ಅವರ ಸಾಹಿತ್ಯ) ಮತ್ತು "ತು ಚಂದಾ ಮೈ ಚಾಂದನಿ" (ಬಾಲಕವಿ ಬೈರಾಗಿ ಅವರ ಸಾಹಿತ್ಯ) ನಂತಹ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧಿಪಡೆದಿತ್ತು.
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಆಜ್ ಪವನ್ ಮೇ ಪಾವು
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಮನ್ ಹೀ ಮನ್ ಮೇ ನಾಚ್ ರಹೀ ಹೂ
೧೨ ವರ್ಷದ ಬಾಲಕ, ಸುನಿಲ್ ದತ್ ಮಗ ಸಂಜಯ್ ದತ್ ಕವ್ವಾಲಿ ಹಾಡುವವರ ಗುಂಪಿನಲ್ಲಿ ಹಾಡುತ್ತಿರುವುದು ನೋಡಲು ಚೆನ್ನಾಗಿದೆ. ರಾಜಸ್ಥಾನದ ಹಿನ್ನಲೆಯಲ್ಲಿ, ರೇಷ್ಮಾ (ವಹೀದಾ ರೆಹಮಾನ್) ಮತ್ತು ಶೇರಾ (ಸುನಿಲ್ ದತ್) ತಮ್ಮ ಜಾತಿಗಳ ನಡುವಿನ ಹಿಂಸಾತ್ಮಕ ದ್ವೇಷಗಳ ಮಧ್ಯೆಯೂ ಪರಸ್ಪರ ಪ್ರೀತಿಸುತ್ತಾರೆ. ಅವರಿಬ್ಬರ ಪ್ರೀತಿಯ ಸಂಬಂಧದ ಬಗ್ಗೆ ಅವರ ಕುಟುಂಬಗಳು ತಿಳಿದಾಗ, ಚೋಟು (ಅಮಿತಾಭ್ ಬಚ್ಚನ್), ಒಬ್ಬ ಮೂಕ ಹುಡುಗ. ಶೇರಾರವರ ತಮ್ಮ. ರೇಷ್ಮಾಳ ತಂದೆ (ಕೆ. ಎನ್. ಸಿಂಗ್) ಮತ್ತು ಇತ್ತೀಚೆಗೆ ವಿವಾಹವಾದ ಅವಳ ಸಹೋದರ ಗೋಪಾಲ್ (ರಂಜೀತ್) ಅವರನ್ನು ಕೊಲ್ಲಲು ಅವನ ತಂದೆ ಸಗತ್ ಸಿಂಗ್ (ಜಯಂತ್) ನ ಆದೇಶದಂತೆ ನಿರ್ವಹಿಸುತ್ತಾನೆ.
ಗೋಪಾಲ್‌ನ ಹೆಂಡತಿ (ರಾಖೀ) ದುಃಖವನ್ನು ಸಹಿಸಲಾಗದೆ ಶೇರಾ ತನ್ನ ಸ್ವಂತ ತಂದೆಯನ್ನು ನಿಜವಾಗಿಯೂ ಪ್ರಚೋದನೆ ಮಾಡಿದನೆಂದು ನಂಬುತ್ತಾನೆ. ಈ ದುರಂತದ ನಂತರ, ರೇಷ್ಮಾ ಮತ್ತು ಶೇರಾ ಅವರ ಕುಟುಂಬದ ವೈಷಮ್ಯವು ಹೆಚ್ಚುತ್ತಾ ಹೋಗಿ, ದುರಂತದಲ್ಲಿ ಕೊನೆಗೊಳ್ಳುತ್ತದೆ, ಏಕೆಂದರೆ ತಪ್ಪು ತಿಳುವಳಿಕೆಗಳು ಎರಡೂ ಕುಲಗಳ ನಡುವೆ ಹೆಚ್ಚು ರಕ್ತಪಾತಕ್ಕೆ ಕಾರಣವಾಗುತ್ತದೆ.
ಚೋಟುವನ್ನು ಕೊಂದು ರೇಷ್ಮಾಳ ಕುಟುಂಬವನ್ನು ರಕ್ಷಿಸುವುದಾಗಿ ಶೇರಾ ಶಪಥ ಮಾಡುತ್ತಾನೆ. ರೇಷ್ಮಾಳ ಮನೆಯಲ್ಲಿ ಅಡಗಿಕೊಂಡು ಅವಳಿಂದ ರಕ್ಷಣೆ ಪಡೆಯುವ ಚೋಟುವನ್ನು ಶೇರಾ ಹುಡುಕುತ್ತಾನೆ. ಚೋಟುವನ್ನು ಕೊಲ್ಲಲು ಶೇರಾ ರೇಷ್ಮಾಳ ಮನೆಯ ಹೊರಗೆ ಕಾಯುವುದು, ಈ ಚಿತ್ರದ ಕ್ಲೈಮ್ಯಾಕ್ಸ್ ಎಂದು ಹೇಳಬಹುದು. ಈ ಸಮಯದಲ್ಲಿ, ಮನೆಯಿಂದ ಹೊರಗೆ ಚೋಟು ಮತ್ತು ರೇಷ್ಮಾ ವಿವಾಹಿತ ದಂಪತಿಗಳಂತೆ ಬರುವುದು ವಿರೋಧಾಭಾಸವೆನ್ನಿಸುತ್ತದೆ. ಶೇರಾ ರೇಷ್ಮಾಳ ಹಣೆಯ ಮೇಲೆ ಸಿಂಧೂರವನ್ನು ಗಮನಿಸುತ್ತಾನೆ. ಈಗ ಚೋಟು ವರಸೆಯಲ್ಲಿ ರೇಷ್ಮಾಳ ಪತಿಯಾಗುವುದರಿಂದ ಅವನನ್ನು ಕೊಲ್ಲಲು ಸಾಧ್ಯವೇ ? ಈ ಕಟು ಸತ್ಯವನ್ನು ಅರಿತ ಶೇರ, ಮುಂದಿನ ರಕ್ತಪಾತಕ್ಕೆ ಎಡೆಮಾಡಿ ಕೊಡುವುದಿಲ್ಲ. ಅತ್ಯಂತ ಗೊಂದಲಕ್ಕೀಡಾಗಿ, ದುಃಖಿತನಾದ ಶೇರಾ ತನ್ನ ರೈಫಲ್ ಅನ್ನು ಬಳಸಿ ತನ್ನ ತಲೆಗೆ ಗುಂಡು ಹೊಡೆದುಕೊಂಡು ತನ್ನ ಜೀವನವನ್ನು ಕೊನೆಗೊಳಿಸುತ್ತಾನೆ.
ರೇಷ್ಮಾ "ಓ ದೇವರೇ ನನ್ನ ಪ್ರಾಣವನ್ನೂ ತೆಗೆದುಕೋ" ಎಂದು ಆಕಾಶದ ಕಡೆಗೆ ಮುಖಮಾಡಿ ಬೇಡುತ್ತಿರುವಂತೆ ಮೂರ್ಛೆ ಹೋಗುತ್ತಾಳೆ. ಪ್ರಾಣ ಕಳೆದುಕೊಂಡು ಭೂಮಿಯಮೇಲೆ ಕುಸಿದು ಬೀಳುತ್ತಾಳೆ. ಮತ್ತೆ ಇಬ್ಬರೂ ಪ್ರೇಮಿಗಳು ಒಂದಾದಂತೆ, ಆಕೆಯ ಶವವು ಶೇರಾನ ಶವದ ಮೇಲೆ ಬೀಳುತ್ತದೆ. ಅಗಲಿದ ಇಬ್ಬರು ಪ್ರೇಮಿಗಳು ಮರುಭೂಮಿಯಲ್ಲಿ ಸತ್ತಂತೆ, ಅಲ್ಲಿ ರಭಸದಿಂದ ಬೀಸುತ್ತಿದ್ದ ಬಿರುಗಾಳಿ ಮರಳಿನ ಧೂಳಿನ ದೊಡ್ಡ ಅಲೆಗಳು ಅವರಿಬ್ಬರ ಮೃತದೇಹಗಳನ್ನು ಮರಳಿನೊಳಗೆ ಹೂತುಹಾಕುತ್ತದೆ.
ರೇಷ್ಮಾ ಔರ್ ಶೇರ
'ಷೋ ಬಿಸಿನೆಸ್' ನಲ್ಲಿ ಏಳು-ಬೀಳುಗಳು ಸಾಮಾನ್ಯ. ಅವನ್ನೆಲ್ಲ ಸಮಾನ ಮನಃ ಸ್ಥಿತಿಯಿಂದ ಎದುರಿಸಿ, ಅವಕಾಶಗಳಿಗಾಗಿ ಕಾಯುವ ವ್ಯಕ್ತಿಮಾತ್ರ ಒಂದು ದಿನ ಸಿದ್ಧಿಯನ್ನು ಗಳಿಸಲು ಸಾಧ್ಯ. ಅದಲ್ಲದೆ ಆತ/ಆಕೆಗೆ ತನ್ನ ಕೆಲಸದಲ್ಲಿ ಸಂಪೂರ್ಣ ಸ್ಥೈರ್ಯ, ಆತ್ಮ ವಿಶ್ವಾಸವಿರಬೇಕು. ಕಷ್ಟಸಹಿಷ್ಣುವಾಗಿರಬೇಕು. ತನ್ನ ತೃಟಿಗಳನ್ನು ಸದಾ ಒರೆಹಚ್ಚಿಕೊಂಡು ಅದರ ವಿರುದ್ಧ ಸಿದ್ಧತೆಗಳನ್ನು ಮಾಡಿಕೊಂಡು ಗಟ್ಟಿಮನಸ್ಸನ್ನು ಹೊಂದಿಮುಂದೆ ಹೆಜ್ಜೆ ಹಾಕುತ್ತಿರಬೇಕು.
ರಾಜಸ್ಥಾನ್ ರಾಜ್ಯದ ಜೈಸಲ್ ಮೆರ್ ನ ಬಿಸಿಲಿನ ಬಿಸಿಮರಳಿನಮೇಲೆ ಗುಡಾರಗಳಲ್ಲಿ ಟೆಂಟ್ ಗಳನ್ನು ಕಟ್ಟಿ ಅದರಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆಯಬೇಕಾಯಿತು. ಒಳಗೆ ಯಾವ ಸಾಮಾನ್ಯವಾದ ಜೀವನ-ಮೂಲ ಸೌಲಭ್ಯಗಳೂ ಇರದೇ ಬಹಳ ಕಷ್ಟವಾಗುತ್ತಿತ್ತು. ಕ್ರ್ಯುನ ನಾಲ್ಕುಜನರ ಜತೆ ಕಳೆಯಬೇಕಾಗಿತ್ತು. ೧೯೬೮-೬೯ ರಲ್ಲಿಯೇ ಕಾಸ್ಟಿಂಗ್ ನಡೆದರೂ ಇನ್ನು ಸಾತ್ ಹಿಂದುಸ್ಥಾನಿ ಚಿತ್ರ ನಿರ್ಮಾಣವಾಗಿರಲಿಲ್ಲ. ಅಮಿತಾಭ್ ರ ನಟನೆಯನ್ನು ಜನ ಇನ್ನು ಪರದೆಯಮೇಲೆ ನೋಡಿರಲಿಲ್ಲ; ಅವರ ೧೯೭೧ ರಲ್ಲಿ ರಿಲೀಸ್ ಆಯಿತು. ಅಮಿತಾಬ್ ಗೆ ಈ ಚಿತ್ರದಲ್ಲಿ ಕೆಲಸಮಾಡಲು ಯಾರ ಪರಿಚಯವೂ ಇರಲಿಲ್ಲ. ಆದರೆ ಶ್ರೀಮತಿ ಇಂದಿರಾ ಗಾಂಧಿಯವರ ಒಂದು ಹಸ್ತಲಿಖಿತ ಪತ್ರವನ್ನು ನರ್ಗಿಸ್ ದತ್ ರಿಗೆ ಬರೆದು "ನನಗೆ ಅಮಿತಾಭ್ ಎನ್ನುವ ಹುಡುಗ ಚೆನ್ನಾಗಿ ಗೊತ್ತು. ಒಳ್ಳೆ ಸ್ವಭಾವದ ವ್ಯಕ್ತಿ ಕೆಲವು ಡ್ರಾಮಾ ಗಳಲ್ಲಿ ನಟಿಸಿದ್ದಾನೆ. ಅವನಿಗೆ ನಟನೆಯಲ್ಲಿ ತೀವ್ರ ಆಸಕ್ತಿ ಇದೆ. ನಿಮ್ಮಲ್ಲಿ ಯಾವುದಾದರು ಪಾತ್ರ ಮಾಡಲು ಅವನಿಗೆ ಅವಕಾಶಕೊಡುವಿರೆಂದು ನಂಬುತ್ತೇನೆ". ನರ್ಗಿಸ್ ತಮ್ಮ ಪತಿಗೆ ಆ ಪತ್ರ ತೋರಿಸಿದರು. ಆಗ ಸುನಿಲ್ ದತ್ ಅಮಿತಾಭ್ ರನ್ನು ಕರೆದು, ನಿಮಗೆ ಸಿನಿಮಾದಲ್ಲಿ ಮಾಡಿ ಅಭ್ಯಾಸವಿಲ್ಲವೆಂದು ಹೇಳುತ್ತಿದ್ದೀರಿ. ನೀವು ಅಂದುಕೊಂಡಿರುವಂತೆ ನಿಮ್ಮ ಯಾವ ಕೌಶಲವನ್ನು ಮನಗಂಡಿದ್ದಿರಿ, ಹೇಳಿ. ಆಗ ಅಮಿತಾಭ್ ನಿಜವಾಗಿ ಹೇಳಬೇಕೆಂದರೆ, ನನ್ನ ಧ್ವನಿಯೇ ನನ್ನ ಬಂಡವಾಳವೆಂದು ಹೇಳಿದರು. ಆದರೆ ಹಾಗಾದರೆ, ಸುನಿಲ್, ಏನುಮಾಡುವುದು ನಾವು ಒಬ್ಬ ಮೂಕ ವ್ಯಕ್ತಿಯ ಪಾತ್ರ ನಿಭಾಯಿಸುವ ವ್ಯಕ್ತಿಯ ಹುಡುಕಾಟದಲ್ಲಿದ್ದೇವೆ. ಇದನ್ನು ನಿರ್ವಹಿಸಲು ನಿಮಗೆ ಸಾಧ್ಯವೇ ? ಒಪ್ಪಿಕೊಂಡರು.
ಸುನಿಲ್ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಟನ ಭೂಮಿಕೆಯನ್ನು ಮದುವರಿದ್ದರು. ಕೇವಲ ೧೫ ದಿನಗಳಲ್ಲಿ ಶೂಟಿಂಗ್. ಮುಗಿಸುವ ಸನ್ನದ್ಧತೆಯಿದೆ ಇದೆಎಂದು ಕ್ರೂ ಮುಂದೆ ಬಿನ್ನವಿಸಿಕೊಂಡರು. ಆದರೆ ಸಂಪೂರ್ಣವಾಗಿ ಚಿತ್ರ ಪೂರ್ತಿಯಾಗಲು ಎರಡು ತಿಂಗಳಿಗಿಂದ ಮಿಗಿಲಾದ ಸಮಯ ತೆಗೆದುಕೊಂಡಿತು. ಸಾಮಾನ್ಯವಾದ ದಪ್ಪ ಬಟ್ಟೆ, ಗುಡಾರವೆಂದು ನಾವು ಕರೆಯುವ ಹೇಳುವ ಟೆಂಟ್ ನಲ್ಲಿ ವಾಸಮಾಡಬೇಕಾಗಿತ್ತು. ಜೈಸಲ್ ಮೆರ್ ನಿಂದ ಇನ್ನು ಮುಂದೆ ಮರಳುಗಾಡಿನ ಉರಿಬಿಸಿಲಿನಲ್ಲಿ ಶೂಟಿಂಗ್ ಮಾಡಬೇಕಿತ್ತು. ಹೊಸನಟ ರಂಜೀತ್, ಮತ್ತು ಅಲಿ ರಜಾ, ಸಹಾಯಕ ನಿರ್ದೇಶಕ, ಬಿ. ಎಸ್. ಥಾಪ ಸಹಿತ ಅವರ ಜತೆಯಲ್ಲಿ ಟೆಂಟ್ ನಲ್ಲಿದ್ದರು. ಅಮಿತಾಭ್ ಗೆ ಮೊದಲಿನಿಂದಲೂ ತಮ್ಮ ದಿನಚರಿ ಬರೆಯುವ ಅಭ್ಯಾಸವಿತ್ತು. ಈಗ ಅವರು ಬರೆದ ದಿನಚರಿ ತಂದೆ ತಾಯಿಯನ್ನು ಕುರಿತು ಶೂಟಿಂಗ್ ಸಮಯದ ತಮ್ಮ ಅನುಭವಗಳನ್ನು ತಿಳಿಸಿಟ್ಟಿದ್ದರು. ಆದರೆ ಆ ಮಾಹಿತಿಯನ್ನು ಅಂಚೆ ಪೋಸ್ಟ್ ಮಾಡುತ್ತಿರಲಿಲ್ಲ. ದಿನಚರಿಯ ಪುಸ್ತಕದ ದಾಖಲೆಗಳ ತರಹ ಬರೆದು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಆದರೆ ಶೂಟಿಂಗ್ ಗೆ ಹೋಗುವ ಮೊದಲು ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಪುಸ್ತಕದಿಂದ ಪಠಿಸುತ್ತಿದ್ದರು. ಮುಂದೆ ಅವರು ಜನಪ್ರಿಯತೆಯ ಮೆಟ್ಟಿಲುಗಳನ್ನು ಏರಿದಮೇಲೂ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರೋ ತಿಳಿಯದು. ತಮ್ಮಪಾತ್ರದ ಸಮಯ ಬರುವ ವರೆಗೆ ಸುನಿಲ್ ದತ್ ರ ಅಪ್ಪಣೆ ಪಡೆದು ದೆಹಲಿಗೆ ಹೋಗಿ ತಮ್ಮ ತಂದೆ-ತಾಯಿಯರಿಗೆ ಎಲ್ಲಾ ಮಾಹಿತಿಗಳನ್ನೂ ಒಪ್ಪಿಸಿ ಅವರ ಆಶೀರ್ವಾದಪಡೆದು ವಾಪಸ್ ಬರುತ್ತಿದ್ದರು.
ರೇಷ್ಮಾ ಔರ್ ಶೇರಾ ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ವಿಮರ್ಶಕರಿಂದ ಹೆಚ್ಚಿನ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಚಿತ್ರವಾಗಿತ್ತು. 22 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್‌ಗೆ ನಾಮನಿರ್ದೇಶನಗೊಂಡಿತ್ತು ಸಹಿತ. 44 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ (ಭಾರತದಿಂದ ಪ್ರವೇಶಕ್ಕೆ ಒಳಗಾದ) ವಾಗಿ ಆಯ್ಕೆಯಾಗಿತ್ತು. ಆದರೆ ನಾಮನಿರ್ದೇಶಿತವಾಗಿ ಸ್ವೀಕೃತವಾಗಿರಲಿಲ್ಲ.
19 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ 3 ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದೆ. ವಹೀದಾ ರೆಹಮಾನ್ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರದಲ್ಲಿನ ಅತ್ಯಂತ ಮೆಚ್ಚುಗೆ ಪಡೆದ ಅಭಿನಯಕ್ಕಾಗಿ ಪಡೆದರು. ಜೈದೇವ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ರಾಮಚಂದ್ರರಿಗೆ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ರೇಷ್ಮಾ ಔರ್ ಶೇರಾ ಚಿತ್ರದ ಸುಂದರ ಗೀತೆಗಳಲ್ಲಿ "ಏಕ್ ಮೀಠಿಸಿ ಜುಬಾನ್, ಏಕ್ ಥಂಡಿಸಿ ಅಗನ್" (ಉಧವ್ ಕುಮಾರ್ ಅವರ ಸಾಹಿತ್ಯ) ಮತ್ತು "ತು ಚಂದಾ ಮೈ ಚಾಂದನಿ" (ಬಾಲಕವಿ ಬೈರಾಗಿ ಅವರ ಸಾಹಿತ್ಯ) ನಂತಹ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧಿಪಡೆದಿತ್ತು.
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಆಜ್ ಪವನ್ ಮೇ ಪಾವು
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಮನ್ ಹೀ ಮನ್ ಮೇ ನಾಚ್ ರಹೀ ಹೂ
19 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ 3 ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದೆ. ವಹೀದಾ ರೆಹಮಾನ್ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರದಲ್ಲಿನ ಅತ್ಯಂತ ಮೆಚ್ಚುಗೆ ಪಡೆದ ಅಭಿನಯಕ್ಕಾಗಿ ಪಡೆದರು. ಜೈದೇವ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ರಾಮಚಂದ್ರರಿಗೆ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ರೇಷ್ಮಾ ಔರ್ ಶೇರಾ ಚಿತ್ರದ ಸುಂದರ ಗೀತೆಗಳಲ್ಲಿ "ಏಕ್ ಮೀಠಿಸಿ ಜುಬಾನ್, ಏಕ್ ಥಂಡಿಸಿ ಅಗನ್" (ಉಧವ್ ಕುಮಾರ್ ಅವರ ಸಾಹಿತ್ಯ) ಮತ್ತು "ತು ಚಂದಾ ಮೈ ಚಾಂದನಿ" (ಬಾಲಕವಿ ಬೈರಾಗಿ ಅವರ ಸಾಹಿತ್ಯ) ನಂತಹ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧಿಪಡೆದಿತ್ತು.
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಆಜ್ ಪವನ್ ಮೇ ಪಾವು
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಮನ್ ಹೀ ಮನ್ ಮೇ ನಾಚ್ ರಹೀ ಹೂ
೧೨ ವರ್ಷದ ಬಾಲಕ, ಸುನಿಲ್ ದತ್ ಮಗ ಸಂಜಯ್ ದತ್ ಕವ್ವಾಲಿ ಹಾಡುವವರ ಗುಂಪಿನಲ್ಲಿ ಹಾಡುತ್ತಿರುವುದು ನೋಡಲು ಚೆನ್ನಾಗಿದೆ. ರಾಜಸ್ಥಾನದ ಹಿನ್ನಲೆಯಲ್ಲಿ, ರೇಷ್ಮಾ (ವಹೀದಾ ರೆಹಮಾನ್) ಮತ್ತು ಶೇರಾ (ಸುನಿಲ್ ದತ್) ತಮ್ಮ ಜಾತಿಗಳ ನಡುವಿನ ಹಿಂಸಾತ್ಮಕ ದ್ವೇಷಗಳ ಮಧ್ಯೆಯೂ ಪರಸ್ಪರ ಪ್ರೀತಿಸುತ್ತಾರೆ. ಅವರಿಬ್ಬರ ಪ್ರೀತಿಯ ಸಂಬಂಧದ ಬಗ್ಗೆ ಅವರ ಕುಟುಂಬಗಳು ತಿಳಿದಾಗ, ಚೋಟು (ಅಮಿತಾಭ್ ಬಚ್ಚನ್), ಒಬ್ಬ ಮೂಕ ಹುಡುಗ. ಶೇರಾರವರ ತಮ್ಮ. ರೇಷ್ಮಾಳ ತಂದೆ (ಕೆ. ಎನ್. ಸಿಂಗ್) ಮತ್ತು ಇತ್ತೀಚೆಗೆ ವಿವಾಹವಾದ ಅವಳ ಸಹೋದರ ಗೋಪಾಲ್ (ರಂಜೀತ್) ಅವರನ್ನು ಕೊಲ್ಲಲು ಅವನ ತಂದೆ ಸಗತ್ ಸಿಂಗ್ (ಜಯಂತ್) ನ ಆದೇಶದಂತೆ ನಿರ್ವಹಿಸುತ್ತಾನೆ.
ಗೋಪಾಲ್‌ನ ಹೆಂಡತಿ (ರಾಖೀ) ದುಃಖವನ್ನು ಸಹಿಸಲಾಗದೆ ಶೇರಾ ತನ್ನ ಸ್ವಂತ ತಂದೆಯನ್ನು ನಿಜವಾಗಿಯೂ ಪ್ರಚೋದನೆ ಮಾಡಿದನೆಂದು ನಂಬುತ್ತಾನೆ. ಈ ದುರಂತದ ನಂತರ, ರೇಷ್ಮಾ ಮತ್ತು ಶೇರಾ ಅವರ ಕುಟುಂಬದ ವೈಷಮ್ಯವು ಹೆಚ್ಚುತ್ತಾ ಹೋಗಿ, ದುರಂತದಲ್ಲಿ ಕೊನೆಗೊಳ್ಳುತ್ತದೆ, ಏಕೆಂದರೆ ತಪ್ಪು ತಿಳುವಳಿಕೆಗಳು ಎರಡೂ ಕುಲಗಳ ನಡುವೆ ಹೆಚ್ಚು ರಕ್ತಪಾತಕ್ಕೆ ಕಾರಣವಾಗುತ್ತದೆ.
ಚೋಟುವನ್ನು ಕೊಂದು ರೇಷ್ಮಾಳ ಕುಟುಂಬವನ್ನು ರಕ್ಷಿಸುವುದಾಗಿ ಶೇರಾ ಶಪಥ ಮಾಡುತ್ತಾನೆ. ರೇಷ್ಮಾಳ ಮನೆಯಲ್ಲಿ ಅಡಗಿಕೊಂಡು ಅವಳಿಂದ ರಕ್ಷಣೆ ಪಡೆಯುವ ಚೋಟುವನ್ನು ಶೇರಾ ಹುಡುಕುತ್ತಾನೆ. ಚೋಟುವನ್ನು ಕೊಲ್ಲಲು ಶೇರಾ ರೇಷ್ಮಾಳ ಮನೆಯ ಹೊರಗೆ ಕಾಯುವುದು, ಈ ಚಿತ್ರದ ಕ್ಲೈಮ್ಯಾಕ್ಸ್ ಎಂದು ಹೇಳಬಹುದು. ಈ ಸಮಯದಲ್ಲಿ, ಮನೆಯಿಂದ ಹೊರಗೆ ಚೋಟು ಮತ್ತು ರೇಷ್ಮಾ ವಿವಾಹಿತ ದಂಪತಿಗಳಂತೆ ಬರುವುದು ವಿರೋಧಾಭಾಸವೆನ್ನಿಸುತ್ತದೆ. ಶೇರಾ ರೇಷ್ಮಾಳ ಹಣೆಯ ಮೇಲೆ ಸಿಂಧೂರವನ್ನು ಗಮನಿಸುತ್ತಾನೆ. ಈಗ ಚೋಟು ವರಸೆಯಲ್ಲಿ ರೇಷ್ಮಾಳ ಪತಿಯಾಗುವುದರಿಂದ ಅವನನ್ನು ಕೊಲ್ಲಲು ಸಾಧ್ಯವೇ ? ಈ ಕಟು ಸತ್ಯವನ್ನು ಅರಿತ ಶೇರ, ಮುಂದಿನ ರಕ್ತಪಾತಕ್ಕೆ ಎಡೆಮಾಡಿ ಕೊಡುವುದಿಲ್ಲ. ಅತ್ಯಂತ ಗೊಂದಲಕ್ಕೀಡಾಗಿ, ದುಃಖಿತನಾದ ಶೇರಾ ತನ್ನ ರೈಫಲ್ ಅನ್ನು ಬಳಸಿ ತನ್ನ ತಲೆಗೆ ಗುಂಡು ಹೊಡೆದುಕೊಂಡು ತನ್ನ ಜೀವನವನ್ನು ಕೊನೆಗೊಳಿಸುತ್ತಾನೆ.
ರೇಷ್ಮಾ "ಓ ದೇವರೇ ನನ್ನ ಪ್ರಾಣವನ್ನೂ ತೆಗೆದುಕೋ" ಎಂದು ಆಕಾಶದ ಕಡೆಗೆ ಮುಖಮಾಡಿ ಬೇಡುತ್ತಿರುವಂತೆ ಮೂರ್ಛೆ ಹೋಗುತ್ತಾಳೆ. ಪ್ರಾಣ ಕಳೆದುಕೊಂಡು ಭೂಮಿಯಮೇಲೆ ಕುಸಿದು ಬೀಳುತ್ತಾಳೆ. ಮತ್ತೆ ಇಬ್ಬರೂ ಪ್ರೇಮಿಗಳು ಒಂದಾದಂತೆ, ಆಕೆಯ ಶವವು ಶೇರಾನ ಶವದ ಮೇಲೆ ಬೀಳುತ್ತದೆ. ಅಗಲಿದ ಇಬ್ಬರು ಪ್ರೇಮಿಗಳು ಮರುಭೂಮಿಯಲ್ಲಿ ಸತ್ತಂತೆ, ಅಲ್ಲಿ ರಭಸದಿಂದ ಬೀಸುತ್ತಿದ್ದ ಬಿರುಗಾಳಿ ಮರಳಿನ ಧೂಳಿನ ದೊಡ್ಡ ಅಲೆಗಳು ಅವರಿಬ್ಬರ ಮೃತದೇಹಗಳನ್ನು ಮರಳಿನೊಳಗೆ ಹೂತುಹಾಕುತ್ತದೆ.
ರೇಷ್ಮಾ ಔರ್ ಶೇರಾ ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ವಿಮರ್ಶಕರಿಂದ ಹೆಚ್ಚಿನ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಚಿತ್ರವಾಗಿತ್ತು. 22 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್‌ಗೆ ನಾಮನಿರ್ದೇಶನಗೊಂಡಿತ್ತು ಸಹಿತ. 44 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ (ಭಾರತದಿಂದ ಪ್ರವೇಶಕ್ಕೆ ಒಳಗಾದ) ವಾಗಿ ಆಯ್ಕೆಯಾಗಿತ್ತು. ಆದರೆ ನಾಮನಿರ್ದೇಶಿತವಾಗಿ ಸ್ವೀಕೃತವಾಗಿರಲಿಲ್ಲ.
19 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ 3 ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದೆ. ವಹೀದಾ ರೆಹಮಾನ್ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರದಲ್ಲಿನ ಅತ್ಯಂತ ಮೆಚ್ಚುಗೆ ಪಡೆದ ಅಭಿನಯಕ್ಕಾಗಿ ಪಡೆದರು. ಜೈದೇವ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ರಾಮಚಂದ್ರರಿಗೆ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ರೇಷ್ಮಾ ಔರ್ ಶೇರಾ ಚಿತ್ರದ ಸುಂದರ ಗೀತೆಗಳಲ್ಲಿ "ಏಕ್ ಮೀಠಿಸಿ ಜುಬಾನ್, ಏಕ್ ಥಂಡಿಸಿ ಅಗನ್" (ಉಧವ್ ಕುಮಾರ್ ಅವರ ಸಾಹಿತ್ಯ) ಮತ್ತು "ತು ಚಂದಾ ಮೈ ಚಾಂದನಿ" (ಬಾಲಕವಿ ಬೈರಾಗಿ ಅವರ ಸಾಹಿತ್ಯ) ನಂತಹ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧಿಪಡೆದಿತ್ತು.
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಆಜ್ ಪವನ್ ಮೇ ಪಾವು
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಮನ್ ಹೀ ಮನ್ ಮೇ ನಾಚ್ ರಹೀ ಹೂ
19 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ 3 ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದೆ. ವಹೀದಾ ರೆಹಮಾನ್ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರದಲ್ಲಿನ ಅತ್ಯಂತ ಮೆಚ್ಚುಗೆ ಪಡೆದ ಅಭಿನಯಕ್ಕಾಗಿ ಪಡೆದರು. ಜೈದೇವ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ರಾಮಚಂದ್ರರಿಗೆ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ರೇಷ್ಮಾ ಔರ್ ಶೇರಾ ಚಿತ್ರದ ಸುಂದರ ಗೀತೆಗಳಲ್ಲಿ "ಏಕ್ ಮೀಠಿಸಿ ಜುಬಾನ್, ಏಕ್ ಥಂಡಿಸಿ ಅಗನ್" (ಉಧವ್ ಕುಮಾರ್ ಅವರ ಸಾಹಿತ್ಯ) ಮತ್ತು "ತು ಚಂದಾ ಮೈ ಚಾಂದನಿ" (ಬಾಲಕವಿ ಬೈರಾಗಿ ಅವರ ಸಾಹಿತ್ಯ) ನಂತಹ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧಿಪಡೆದಿತ್ತು.
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಆಜ್ ಪವನ್ ಮೇ ಪಾವು
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಮನ್ ಹೀ ಮನ್ ಮೇ ನಾಚ್ ರಹೀ ಹೂ
೧೨ ವರ್ಷದ ಬಾಲಕ, ಸುನಿಲ್ ದತ್ ಮಗ ಸಂಜಯ್ ದತ್ ಕವ್ವಾಲಿ ಹಾಡುವವರ ಗುಂಪಿನಲ್ಲಿ ಹಾಡುತ್ತಿರುವುದು ನೋಡಲು ಚೆನ್ನಾಗಿದೆ. ರಾಜಸ್ಥಾನದ ಹಿನ್ನಲೆಯಲ್ಲಿ, ರೇಷ್ಮಾ (ವಹೀದಾ ರೆಹಮಾನ್) ಮತ್ತು ಶೇರಾ (ಸುನಿಲ್ ದತ್) ತಮ್ಮ ಜಾತಿಗಳ ನಡುವಿನ ಹಿಂಸಾತ್ಮಕ ದ್ವೇಷಗಳ ಮಧ್ಯೆಯೂ ಪರಸ್ಪರ ಪ್ರೀತಿಸುತ್ತಾರೆ. ಅವರಿಬ್ಬರ ಪ್ರೀತಿಯ ಸಂಬಂಧದ ಬಗ್ಗೆ ಅವರ ಕುಟುಂಬಗಳು ತಿಳಿದಾಗ, ಚೋಟು (ಅಮಿತಾಭ್ ಬಚ್ಚನ್), ಒಬ್ಬ ಮೂಕ ಹುಡುಗ. ಶೇರಾರವರ ತಮ್ಮ. ರೇಷ್ಮಾಳ ತಂದೆ (ಕೆ. ಎನ್. ಸಿಂಗ್) ಮತ್ತು ಇತ್ತೀಚೆಗೆ ವಿವಾಹವಾದ ಅವಳ ಸಹೋದರ ಗೋಪಾಲ್ (ರಂಜೀತ್) ಅವರನ್ನು ಕೊಲ್ಲಲು ಅವನ ತಂದೆ ಸಗತ್ ಸಿಂಗ್ (ಜಯಂತ್) ನ ಆದೇಶದಂತೆ ನಿರ್ವಹಿಸುತ್ತಾನೆ.
ಗೋಪಾಲ್‌ನ ಹೆಂಡತಿ (ರಾಖೀ) ದುಃಖವನ್ನು ಸಹಿಸಲಾಗದೆ ಶೇರಾ ತನ್ನ ಸ್ವಂತ ತಂದೆಯನ್ನು ನಿಜವಾಗಿಯೂ ಪ್ರಚೋದನೆ ಮಾಡಿದನೆಂದು ನಂಬುತ್ತಾನೆ. ಈ ದುರಂತದ ನಂತರ, ರೇಷ್ಮಾ ಮತ್ತು ಶೇರಾ ಅವರ ಕುಟುಂಬದ ವೈಷಮ್ಯವು ಹೆಚ್ಚುತ್ತಾ ಹೋಗಿ, ದುರಂತದಲ್ಲಿ ಕೊನೆಗೊಳ್ಳುತ್ತದೆ, ಏಕೆಂದರೆ ತಪ್ಪು ತಿಳುವಳಿಕೆಗಳು ಎರಡೂ ಕುಲಗಳ ನಡುವೆ ಹೆಚ್ಚು ರಕ್ತಪಾತಕ್ಕೆ ಕಾರಣವಾಗುತ್ತದೆ.
ಚೋಟುವನ್ನು ಕೊಂದು ರೇಷ್ಮಾಳ ಕುಟುಂಬವನ್ನು ರಕ್ಷಿಸುವುದಾಗಿ ಶೇರಾ ಶಪಥ ಮಾಡುತ್ತಾನೆ. ರೇಷ್ಮಾಳ ಮನೆಯಲ್ಲಿ ಅಡಗಿಕೊಂಡು ಅವಳಿಂದ ರಕ್ಷಣೆ ಪಡೆಯುವ ಚೋಟುವನ್ನು ಶೇರಾ ಹುಡುಕುತ್ತಾನೆ. ಚೋಟುವನ್ನು ಕೊಲ್ಲಲು ಶೇರಾ ರೇಷ್ಮಾಳ ಮನೆಯ ಹೊರಗೆ ಕಾಯುವುದು, ಈ ಚಿತ್ರದ ಕ್ಲೈಮ್ಯಾಕ್ಸ್ ಎಂದು ಹೇಳಬಹುದು. ಈ ಸಮಯದಲ್ಲಿ, ಮನೆಯಿಂದ ಹೊರಗೆ ಚೋಟು ಮತ್ತು ರೇಷ್ಮಾ ವಿವಾಹಿತ ದಂಪತಿಗಳಂತೆ ಬರುವುದು ವಿರೋಧಾಭಾಸವೆನ್ನಿಸುತ್ತದೆ. ಶೇರಾ ರೇಷ್ಮಾಳ ಹಣೆಯ ಮೇಲೆ ಸಿಂಧೂರವನ್ನು ಗಮನಿಸುತ್ತಾನೆ. ಈಗ ಚೋಟು ವರಸೆಯಲ್ಲಿ ರೇಷ್ಮಾಳ ಪತಿಯಾಗುವುದರಿಂದ ಅವನನ್ನು ಕೊಲ್ಲಲು ಸಾಧ್ಯವೇ ? ಈ ಕಟು ಸತ್ಯವನ್ನು ಅರಿತ ಶೇರ, ಮುಂದಿನ ರಕ್ತಪಾತಕ್ಕೆ ಎಡೆಮಾಡಿ ಕೊಡುವುದಿಲ್ಲ. ಅತ್ಯಂತ ಗೊಂದಲಕ್ಕೀಡಾಗಿ, ದುಃಖಿತನಾದ ಶೇರಾ ತನ್ನ ರೈಫಲ್ ಅನ್ನು ಬಳಸಿ ತನ್ನ ತಲೆಗೆ ಗುಂಡು ಹೊಡೆದುಕೊಂಡು ತನ್ನ ಜೀವನವನ್ನು ಕೊನೆಗೊಳಿಸುತ್ತಾನೆ.
ರೇಷ್ಮಾ "ಓ ದೇವರೇ ನನ್ನ ಪ್ರಾಣವನ್ನೂ ತೆಗೆದುಕೋ" ಎಂದು ಆಕಾಶದ ಕಡೆಗೆ ಮುಖಮಾಡಿ ಬೇಡುತ್ತಿರುವಂತೆ ಮೂರ್ಛೆ ಹೋಗುತ್ತಾಳೆ. ಪ್ರಾಣ ಕಳೆದುಕೊಂಡು ಭೂಮಿಯಮೇಲೆ ಕುಸಿದು ಬೀಳುತ್ತಾಳೆ. ಮತ್ತೆ ಇಬ್ಬರೂ ಪ್ರೇಮಿಗಳು ಒಂದಾದಂತೆ, ಆಕೆಯ ಶವವು ಶೇರಾನ ಶವದ ಮೇಲೆ ಬೀಳುತ್ತದೆ. ಅಗಲಿದ ಇಬ್ಬರು ಪ್ರೇಮಿಗಳು ಮರುಭೂಮಿಯಲ್ಲಿ ಸತ್ತಂತೆ, ಅಲ್ಲಿ ರಭಸದಿಂದ ಬೀಸುತ್ತಿದ್ದ ಬಿರುಗಾಳಿ ಮರಳಿನ ಧೂಳಿನ ದೊಡ್ಡ ಅಲೆಗಳು ಅವರಿಬ್ಬರ ಮೃತದೇಹಗಳನ್ನು ಮರಳಿನೊಳಗೆ ಹೂತುಹಾಕುತ್ತದೆ.
ರೇಷ್ಮಾ ಔರ್ ಶೇರ
'ಷೋ ಬಿಸಿನೆಸ್' ನಲ್ಲಿ ಏಳು-ಬೀಳುಗಳು ಸಾಮಾನ್ಯ. ಅವನ್ನೆಲ್ಲ ಸಮಾನ ಮನಃ ಸ್ಥಿತಿಯಿಂದ ಎದುರಿಸಿ, ಅವಕಾಶಗಳಿಗಾಗಿ ಕಾಯುವ ವ್ಯಕ್ತಿಮಾತ್ರ ಒಂದು ದಿನ ಸಿದ್ಧಿಯನ್ನು ಗಳಿಸಲು ಸಾಧ್ಯ. ಅದಲ್ಲದೆ ಆತ/ಆಕೆಗೆ ತನ್ನ ಕೆಲಸದಲ್ಲಿ ಸಂಪೂರ್ಣ ಸ್ಥೈರ್ಯ, ಆತ್ಮ ವಿಶ್ವಾಸವಿರಬೇಕು. ಕಷ್ಟಸಹಿಷ್ಣುವಾಗಿರಬೇಕು. ತನ್ನ ತೃಟಿಗಳನ್ನು ಸದಾ ಒರೆಹಚ್ಚಿಕೊಂಡು ಅದರ ವಿರುದ್ಧ ಸಿದ್ಧತೆಗಳನ್ನು ಮಾಡಿಕೊಂಡು ಗಟ್ಟಿಮನಸ್ಸನ್ನು ಹೊಂದಿಮುಂದೆ ಹೆಜ್ಜೆ ಹಾಕುತ್ತಿರಬೇಕು.
ರಾಜಸ್ಥಾನ್ ರಾಜ್ಯದ ಜೈಸಲ್ ಮೆರ್ ನ ಬಿಸಿಲಿನ ಬಿಸಿಮರಳಿನಮೇಲೆ ಗುಡಾರಗಳಲ್ಲಿ ಟೆಂಟ್ ಗಳನ್ನು ಕಟ್ಟಿ ಅದರಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆಯಬೇಕಾಯಿತು. ಒಳಗೆ ಯಾವ ಸಾಮಾನ್ಯವಾದ ಜೀವನ-ಮೂಲ ಸೌಲಭ್ಯಗಳೂ ಇರದೇ ಬಹಳ ಕಷ್ಟವಾಗುತ್ತಿತ್ತು. ಕ್ರ್ಯುನ ನಾಲ್ಕುಜನರ ಜತೆ ಕಳೆಯಬೇಕಾಗಿತ್ತು. ೧೯೬೮-೬೯ ರಲ್ಲಿಯೇ ಕಾಸ್ಟಿಂಗ್ ನಡೆದರೂ ಇನ್ನು ಸಾತ್ ಹಿಂದುಸ್ಥಾನಿ ಚಿತ್ರ ನಿರ್ಮಾಣವಾಗಿರಲಿಲ್ಲ. ಅಮಿತಾಭ್ ರ ನಟನೆಯನ್ನು ಜನ ಇನ್ನು ಪರದೆಯಮೇಲೆ ನೋಡಿರಲಿಲ್ಲ; ಅವರ ೧೯೭೧ ರಲ್ಲಿ ರಿಲೀಸ್ ಆಯಿತು. ಅಮಿತಾಬ್ ಗೆ ಈ ಚಿತ್ರದಲ್ಲಿ ಕೆಲಸಮಾಡಲು ಯಾರ ಪರಿಚಯವೂ ಇರಲಿಲ್ಲ. ಆದರೆ ಶ್ರೀಮತಿ ಇಂದಿರಾ ಗಾಂಧಿಯವರ ಒಂದು ಹಸ್ತಲಿಖಿತ ಪತ್ರವನ್ನು ನರ್ಗಿಸ್ ದತ್ ರಿಗೆ ಬರೆದು "ನನಗೆ ಅಮಿತಾಭ್ ಎನ್ನುವ ಹುಡುಗ ಚೆನ್ನಾಗಿ ಗೊತ್ತು. ಒಳ್ಳೆ ಸ್ವಭಾವದ ವ್ಯಕ್ತಿ ಕೆಲವು ಡ್ರಾಮಾ ಗಳಲ್ಲಿ ನಟಿಸಿದ್ದಾನೆ. ಅವನಿಗೆ ನಟನೆಯಲ್ಲಿ ತೀವ್ರ ಆಸಕ್ತಿ ಇದೆ. ನಿಮ್ಮಲ್ಲಿ ಯಾವುದಾದರು ಪಾತ್ರ ಮಾಡಲು ಅವನಿಗೆ ಅವಕಾಶಕೊಡುವಿರೆಂದು ನಂಬುತ್ತೇನೆ". ನರ್ಗಿಸ್ ತಮ್ಮ ಪತಿಗೆ ಆ ಪತ್ರ ತೋರಿಸಿದರು. ಆಗ ಸುನಿಲ್ ದತ್ ಅಮಿತಾಭ್ ರನ್ನು ಕರೆದು, ನಿಮಗೆ ಸಿನಿಮಾದಲ್ಲಿ ಮಾಡಿ ಅಭ್ಯಾಸವಿಲ್ಲವೆಂದು ಹೇಳುತ್ತಿದ್ದೀರಿ. ನೀವು ಅಂದುಕೊಂಡಿರುವಂತೆ ನಿಮ್ಮ ಯಾವ ಕೌಶಲವನ್ನು ಮನಗಂಡಿದ್ದಿರಿ, ಹೇಳಿ. ಆಗ ಅಮಿತಾಭ್ ನಿಜವಾಗಿ ಹೇಳಬೇಕೆಂದರೆ, ನನ್ನ ಧ್ವನಿಯೇ ನನ್ನ ಬಂಡವಾಳವೆಂದು ಹೇಳಿದರು. ಆದರೆ ಹಾಗಾದರೆ, ಸುನಿಲ್, ಏನುಮಾಡುವುದು ನಾವು ಒಬ್ಬ ಮೂಕ ವ್ಯಕ್ತಿಯ ಪಾತ್ರ ನಿಭಾಯಿಸುವ ವ್ಯಕ್ತಿಯ ಹುಡುಕಾಟದಲ್ಲಿದ್ದೇವೆ. ಇದನ್ನು ನಿರ್ವಹಿಸಲು ನಿಮಗೆ ಸಾಧ್ಯವೇ ? ಒಪ್ಪಿಕೊಂಡರು.
ಸುನಿಲ್ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಟನ ಭೂಮಿಕೆಯನ್ನು ಮುಂದುವರೆದಿದ್ದರು. ಕೇವಲ ೧೫ ದಿನಗಳಲ್ಲಿ ಶೂಟಿಂಗ್ ಮುಗಿಸುವ ಸನ್ನದ್ಧತೆಯಲ್ಲಿದ್ದೇವೆ ಎಂದು ಕ್ರೂ ಮುಂದೆ ಬಿನ್ನವಿಸಿಕೊಂಡರು. ಆದರೆ ಸಂಪೂರ್ಣವಾಗಿ ಚಿತ್ರ ಪೂರ್ತಿಯಾಗಲು ಎರಡು ತಿಂಗಳಿಗಿಂದ ಮಿಗಿಲಾದ ಸಮಯ ತೆಗೆದುಕೊಂಡಿತು. ಸಾಮಾನ್ಯವಾದ ದಪ್ಪ ಬಟ್ಟೆ- ಗುಡಾರವೆಂದು ನಾವು ಕರೆಯುವ ಟೆಂಟ್ ನಲ್ಲಿ ವಾಸಮಾಡಬೇಕಾಗಿತ್ತು. ಜೈಸಲ್ ಮೆರ್ ನಿಂದ ಸ್ವಲ್ಪ ಮುಂದೆ ಮರಳುಗಾಡಿನ ಉರಿಬಿಸಿಲಿನಲ್ಲಿ ಶೂಟಿಂಗ್ ಮಾಡಬೇಕಿತ್ತು. ಹೊಸನಟ ರಂಜೀತ್, ಮತ್ತು ಕಥಾ ಲೇಖಕ ಅಲಿ ರಜಾ, ಸಹಾಯಕ ನಿರ್ದೇಶಕ, ಬಿ. ಎಸ್. ಥಾಪ ಸಹಿತ ಅವರ ಜತೆಯಲ್ಲಿ ಟೆಂಟ್ ನಲ್ಲಿದ್ದರು. ಅಮಿತಾಭ್ ಗೆ ಮೊದಲಿನಿಂದಲೂ ಪ್ರತಿದಿನವೂ ತಮ್ಮ ದಿನಚರಿ ಬರೆಯುವ ಅಭ್ಯಾಸವಿತ್ತು. ಈಗ ಅವರು ಬರೆದ ದಿನಚರಿ ತಂದೆ-ತಾಯಿಯನ್ನು ಕುರಿತು ಶೂಟಿಂಗ್ ಸಮಯದ ತಮ್ಮ ಅನುಭವಗಳನ್ನು ತಿಳಿಸಿದ್ದಾಗಿತ್ತು. ಆದರೆ ಆ ಮಾಹಿತಿಯನ್ನು ಅಂಚೆಯಲ್ಲಿ ಕಳಿಸಲಾಗುತ್ತಿರಲಿಲ್ಲ ದಿನಚರಿಯ ಪುಸ್ತಕದ ದಾಖಲೆಗಳ ತರಹ ಬರೆದು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಆದರೆ ಪ್ರತಿದಿನವೂ ಶೂಟಿಂಗ್ ಗೆ ಹೋಗುವ ಮೊದಲು ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಪುಸ್ತಕದಿಂದ ಪಠಿಸುತ್ತಿದ್ದರು. ಮುಂದೆ ಅವರು ಜನಪ್ರಿಯತೆಯ ಮೆಟ್ಟಿಲುಗಳನ್ನು ಏರಿದಮೇಲೂ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರೋ ತಿಳಿಯದು. ತಮ್ಮಪಾತ್ರದ ಸಮಯ ಬರುವವರೆಗೆ ಸುನಿಲ್ ದತ್ ರ ಅಪ್ಪಣೆ ಪಡೆದು ದೆಹಲಿಗೆ ಹೋಗಿ ತಮ್ಮ ತಂದೆ-ತಾಯಿಯರಿಗೆ ಎಲ್ಲಾ ಮಾಹಿತಿಗಳನ್ನೂ ಒಪ್ಪಿಸಿ, ಅವರ ಆಶೀರ್ವಾದಪಡೆದು ವಾಪಸ್ ಬರುತ್ತಿದ್ದರು.
ಒಮ್ಮೆ ಅಮಿತಾಭ್ ಬಚ್ಚನ್ ದೆಹಲಿಯಿಂದ ಅಂಬಾಸಿಡರ್ ಕಾರಿನಲ್ಲಿ ರಂಜೀತ್ ಜೊತೆಗೆ , ಒಬ್ಬ ಡ್ರೈವರ್ ನೆರವಿನಿಂದ ಜೈಸಲ್ಮೇರ್ ಗೆ ವಾಪಸ್ ಬರುವಾಗ, ಕುಡುಕ ಡ್ರೈವರ್ ಕಾರನ್ನು ಒಂದು ಗುಂಡಿಯಮೇಲೆ ಚಲಾಯಿಸಿ ಕೆಡವಿದ್ದ. ಆ ಖಡ್ಡದಿಂದ ಕಾರನ್ನು ಹೊರಗೆಳೆಯಲು ಬಹಳ ಕಷ್ಟ ಪಡಬೇಕಾಯಿತು. ಈಗ ಡ್ರೈವಿಂಗ್ ಮಾಡಲು ಅಮಿತಾಭ್ ಪ್ರಾರಂಭಿಸಿದರು. ಆ ಉರಿಬಿಸಿಲಿನ ಝಳದಲ್ಲಿ ಜೈಸಲ್ಮೇರ್ ನಿಂದ ಸ್ವಲ್ಪ ದೂರದಲ್ಲಿದ್ದ ಶೂಟಿಂಗ್ ಜಾಗವನ್ನು ತಲುಪಲು ಬಹಳ ಕಷ್ಟಪಡಬೇಕಾಯಿತು.
ನಿರ್ಮಾಪಕ ಸುನಿಲ್ ದತ್ ತಮ್ಮ ತನು-ಮನ-ಧನಗಳನ್ನು ಮುಡಿಪಾಗಿರಿಸಿ ರೇಷ್ಮಾ ಔರ್ ಶೇರಾ ಚಿತ್ರನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಷ್ಟೆಲ್ಲಾ ಕಷ್ಟಪಟ್ಟು ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಿನಲ್ಲಿ ತೀರಾ ನೆಲಕಚ್ಚಿತು. ಸುನಿಲ್ ದತ್, ನರ್ಗಿಸ್ ದತ್, ಬಹಳ ನೊಂದುಕೊಂಡರು. ಸುನಿಲ್ ಹಿತೈಷಿಗಳು ಮತ್ತು ಗೆಳೆಯರು, ನೀವು ದಿವಾಳಿಯಾಗಿದ್ದೀರಿ ಎಂದು ಘೋಷಿಸಿಕೊಳ್ಳಿ ಎಂದು ಸಲಹೆ ಕೊಟ್ಟರು. ಆದರೆ ಸುನಿಲ್ದತ್ ಹಾಗೆ ಸುಲಭವಾಗಿ ಒಪ್ಪುವರೇ ? ಸಾಲದ ಹಣವನ್ನು ಪಾವತಿಮಾಡಲು ತಮ್ಮ ಕಾರುಗಳು, ಸಂಪತ್ತು ಮತ್ತು ತಮ್ಮ ಬಂಗಲೆಯನ್ನೂ ಮಾರಬೇಕಾಗಿ ಬಂತು. ಅಮಿತಾಬ್ ರ, ತಂದೆ, ಹರಿವಂಶರಾಯ್ ಬಚ್ಚನ್, ತಾಯಿ, ತೇಜಿ ಬಚ್ಚನ್ ಮತ್ತು ಅವರ ಗೆಳತಿ ಇಂದಿರಾಗಾಂಧಿ ಚಿತ್ರದ ಅಸಫಲತೆಯನ್ನು ಕೇಳಿ ಬಹಳ ಬೇಸರಪಟ್ಟುಕೊಂಡರು. ಗಮನ ಹರಿಸಬೇಕಾದ ಸಂಗತಿಯೇನೆಂದರೆ, ರೇಷ್ಮಾ ಔರ್ ಶೇರ ಚಿತ್ರದ ಟೀಮಿಗೆ ಮೂರು ನ್ಯಾಷನಲ್ ಅವಾರ್ಡ್ ಗಳು ಲಭ್ಯವಾದವು.
೧. ಅತ್ಯುತ್ತಮ ಸಂಗೀತಕ್ಕಾಗಿ ಹೆಸರಾಂತ ಸಂಗೀತ ನಿರ್ದೇಶಕ ಜೈದೇವ್ ರವರಿಗೆ
೨. ಅತ್ಯುತ್ತಮ ಅಭಿನಯಕ್ಕೆಂದು ಜನಪ್ರಿಯ ಅಭಿನೇತ್ರಿ, ವಹೀದಾ ರೆಹಮಾನ್ ರಿಗೆ
೩. ಅತ್ಯುತ್ತಮ ಸಿನಿಮಾಟೋಗ್ರಫಿಗಾಗಿ ರಾಮಚಂದ್ರ ರವರಿಗೆ,
ಆದರೆ ಅಮಿತಾಭ್ ಬಚ್ಚನ್ ಬೋಲ್ತಿ ಬಂದಾಗಿತ್ತು. ಸಿನಿಮಾದಲ್ಲಿ ಅವರು ಏನೂ ಹೇಳಲು ಅಸಮರ್ಥರಾಗಿದ್ದರು. ಕಾರಣ ಅವರು ತಮ್ಮ ಕೆರಿಯರ್ ನ ಪ್ರಾರಂಭಿಕ ಹಂತದಿಂದ ಸಾಗುತ್ತಿದ್ದರಿಂದ ಮೂಕನ ಪಾತ್ರವಹಿಸಿ ಯಾವ ಹೇಳಿಕೆಯನ್ನೂ ಕೊಡುವ ಸ್ಥಿತಿಯಲ್ಲಿರಲಿಲ್ಲ.
ವಿನೋದ್ ಖನ್ನಾ
ವಿಜಯ್ ರಾಖಿ, ರೇಷ್ಮಾ ಅವರ ಅತ್ತಿಗೆ
ರಣಜಿತ್ ಗೋಪಾಲ್,
ಜಯಂತ್,
ಸಗತ್ ಸಿಂಗ್,
ಕೆ. ಏನ್. ಸಿಂಗ್, ಚೌಧರಿ,
ಅಮ್ರಿಶ್ ಪುರಿ, ರೆಹಮತ್ ಖಾನ್,
ಸಂಜಯ್ ದತ್, ಒಬ್ಬ ಕವ್ವಾಲಿ ಗಾಯಕ,
ನವಲ್ ಕುಮಾರ್, ಜಗತ್ ಸಿಂಗ್,
"ತೂ ಚಂದಾ "ಲತಾ ಮಂಗೇಶ್ಕರ್
"ಮೈ ಆಜ್ ಪವನ್ ಮೇ
"ತೋಬಾ ತೋಬಾ ಮೇರೀ ತೋಬಾ "
"ಜಬ್ಸೇ ಲಗನ್ ಲಗಾಯಿ ರೇ "
"ಝಾಲಿಮ್ ಮೇರೀ ಶರಾಬ್ "
"ನಫ್ರತ್ ಕೀ ಏಕ್ ಹೀ ಥೋಕರ್ "
"ಏಕ್ ಮೀಥಿಸಿ ಚೌ ಬಾನ್"
ನ್, ಏಕ್ ಥಂಡಿಸಿ ಅಗನ್" (ಉಧವ್ ಕುಮಾರ್ ಅವರ ಸಾಹಿತ್ಯ) ಮತ್ತು "ತು ಚಂದಾ ಮೈ ಚಾಂದನಿ" (ಬಾಲಕವಿ ಬೈರಾಗಿ ಅವರ ಸಾಹಿತ್ಯ) ನಂತಹ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧಿಪಡೆದಿತ್ತು.
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಆಜ್ ಪವನ್ ಮೇ ಪಾವು
ಏಕ್ ಮೀತಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಮನ್ ಹೀ ಮನ್ ಮೇ ನಾಚ್ ರಹೀ ಹೂ
೧೨ ವರ್ಷದ ಬಾಲಕ, ಸುನಿಲ್ ದತ್ ಮಗ ಸಂಜಯ್ ದತ್ ಕವ್ವಾಲಿ ಹಾಡುವವರ ಗುಂಪಿನಲ್ಲಿ ಹಾಡುತ್ತಿರುವುದು ನೋಡಲು ಚೆನ್ನಾಗಿದೆ. ರಾಜಸ್ಥಾನದ ಹಿನ್ನಲೆಯಲ್ಲಿ, ರೇಷ್ಮಾ (ವಹೀದಾ ರೆಹಮಾನ್) ಮತ್ತು ಶೇರಾ (ಸುನಿಲ್ ದತ್) ತಮ್ಮ ಜಾತಿಗಳ ನಡುವಿನ ಹಿಂಸಾತ್ಮಕ ದ್ವೇಷಗಳ ಮಧ್ಯೆಯೂ ಪರಸ್ಪರ ಪ್ರೀತಿಸುತ್ತಾರೆ. ಅವರಿಬ್ಬರ ಪ್ರೀತಿಯ ಸಂಬಂಧದ ಬಗ್ಗೆ ಅವರ ಕುಟುಂಬಗಳು ತಿಳಿದಾಗ, ಚೋಟು (ಅಮಿತಾಭ್ ಬಚ್ಚನ್), ಒಬ್ಬ ಮೂಕ ಹುಡುಗ. ಶೇರಾರವರ ತಮ್ಮ. ರೇಷ್ಮಾಳ ತಂದೆ (ಕೆ. ಎನ್. ಸಿಂಗ್) ಮತ್ತು ಇತ್ತೀಚೆಗೆ ವಿವಾಹವಾದ ಅವಳ ಸಹೋದರ ಗೋಪಾಲ್ (ರಂಜೀತ್) ಅವರನ್ನು ಕೊಲ್ಲಲು ಅವನ ತಂದೆ ಸಗತ್ ಸಿಂಗ್ (ಜಯಂತ್) ನ ಆದೇಶದಂತೆ ನಿರ್ವಹಿಸುತ್ತಾನೆ.
ಗೋಪಾಲ್‌ನ ಹೆಂಡತಿ (ರಾಖೀ) ದುಃಖವನ್ನು ಸಹಿಸಲಾಗದೆ ಶೇರಾ ತನ್ನ ಸ್ವಂತ ತಂದೆಯನ್ನು ನಿಜವಾಗಿಯೂ ಪ್ರಚೋದನೆ ಮಾಡಿದನೆಂದು ನಂಬುತ್ತಾನೆ. ಈ ದುರಂತದ ನಂತರ, ರೇಷ್ಮಾ ಮತ್ತು ಶೇರಾ ಅವರ ಕುಟುಂಬದ ವೈಷಮ್ಯವು ಹೆಚ್ಚುತ್ತಾ ಹೋಗಿ, ದುರಂತದಲ್ಲಿ ಕೊನೆಗೊಳ್ಳುತ್ತದೆ, ಏಕೆಂದರೆ ತಪ್ಪು ತಿಳುವಳಿಕೆಗಳು ಎರಡೂ ಕುಲಗಳ ನಡುವೆ ಹೆಚ್ಚು ರಕ್ತಪಾತಕ್ಕೆ ಕಾರಣವಾಗುತ್ತದೆ.
ಚೋಟುವನ್ನು ಕೊಂದು ರೇಷ್ಮಾಳ ಕುಟುಂಬವನ್ನು ರಕ್ಷಿಸುವುದಾಗಿ ಶೇರಾ ಶಪಥ ಮಾಡುತ್ತಾನೆ. ರೇಷ್ಮಾಳ ಮನೆಯಲ್ಲಿ ಅಡಗಿಕೊಂಡು ಅವಳಿಂದ ರಕ್ಷಣೆ ಪಡೆಯುವ ಚೋಟುವನ್ನು ಶೇರಾ ಹುಡುಕುತ್ತಾನೆ. ಚೋಟುವನ್ನು ಕೊಲ್ಲಲು ಶೇರಾ ರೇಷ್ಮಾಳ ಮನೆಯ ಹೊರಗೆ ಕಾಯುವುದು, ಈ ಚಿತ್ರದ ಕ್ಲೈಮ್ಯಾಕ್ಸ್ ಎಂದು ಹೇಳಬಹುದು. ಈ ಸಮಯದಲ್ಲಿ, ಮನೆಯಿಂದ ಹೊರಗೆ ಚೋಟು ಮತ್ತು ರೇಷ್ಮಾ ವಿವಾಹಿತ ದಂಪತಿಗಳಂತೆ ಬರುವುದು ವಿರೋಧಾಭಾಸವೆನ್ನಿಸುತ್ತದೆ. ಶೇರಾ ರೇಷ್ಮಾಳ ಹಣೆಯ ಮೇಲೆ ಸಿಂಧೂರವನ್ನು ಗಮನಿಸುತ್ತಾನೆ. ಈಗ ಚೋಟು ವರಸೆಯಲ್ಲಿ ರೇಷ್ಮಾಳ ಪತಿಯಾಗುವುದರಿಂದ ಅವನನ್ನು ಕೊಲ್ಲಲು ಸಾಧ್ಯವೇ ? ಈ ಕಟು ಸತ್ಯವನ್ನು ಅರಿತ ಶೇರ, ಮುಂದಿನ ರಕ್ತಪಾತಕ್ಕೆ ಎಡೆಮಾಡಿ ಕೊಡುವುದಿಲ್ಲ. ಅತ್ಯಂತ ಗೊಂದಲಕ್ಕೀಡಾಗಿ, ದುಃಖಿತನಾದ ಶೇರಾ ತನ್ನ ರೈಫಲ್ ಅನ್ನು ಬಳಸಿ ತನ್ನ ತಲೆಗೆ ಗುಂಡು ಹೊಡೆದುಕೊಂಡು ತನ್ನ ಜೀವನವನ್ನು ಕೊನೆಗೊಳಿಸುತ್ತಾನೆ.
ರೇಷ್ಮಾ "ಓ ದೇವರೇ ನನ್ನ ಪ್ರಾಣವನ್ನೂ ತೆಗೆದುಕೋ" ಎಂದು ಆಕಾಶದ ಕಡೆಗೆ ಮುಖಮಾಡಿ ಬೇಡುತ್ತಿರುವಂತೆ ಮೂರ್ಛೆ ಹೋಗುತ್ತಾಳೆ. ಪ್ರಾಣ ಕಳೆದುಕೊಂಡು ಭೂಮಿಯಮೇಲೆ ಕುಸಿದು ಬೀಳುತ್ತಾಳೆ. ಮತ್ತೆ ಇಬ್ಬರೂ ಪ್ರೇಮಿಗಳು ಒಂದಾದಂತೆ, ಆಕೆಯ ಶವವು ಶೇರಾನ ಶವದ ಮೇಲೆ ಬೀಳುತ್ತದೆ. ಅಗಲಿದ ಇಬ್ಬರು ಪ್ರೇಮಿಗಳು ಮರುಭೂಮಿಯಲ್ಲಿ ಸತ್ತಂತೆ, ಅಲ್ಲಿ ರಭಸದಿಂದ ಬೀಸುತ್ತಿದ್ದ ಬಿರುಗಾಳಿ ಮರಳಿನ ಧೂಳಿನ ದೊಡ್ಡ ಅಲೆಗಳು ಅವರಿಬ್ಬರ ಮೃತದೇಹಗಳನ್ನು ಮರಳಿನೊಳಗೆ ಹೂತುಹಾಕುತ್ತದೆ.
ರೇಷ್ಮಾ ಔರ್ ಶೇರ
'ಷೋ ಬಿಸಿನೆಸ್' ನಲ್ಲಿ ಏಳು-ಬೀಳುಗಳು ಸಾಮಾನ್ಯ. ಅವನ್ನೆಲ್ಲ ಸಮಾನ ಮನಃ ಸ್ಥಿತಿಯಿಂದ ಎದುರಿಸಿ, ಅವಕಾಶಗಳಿಗಾಗಿ ಕಾಯುವ ವ್ಯಕ್ತಿಮಾತ್ರ ಒಂದು ದಿನ ಸಿದ್ಧಿಯನ್ನು ಗಳಿಸಲು ಸಾಧ್ಯ. ಅದಲ್ಲದೆ ಆತ/ಆಕೆಗೆ ತನ್ನ ಕೆಲಸದಲ್ಲಿ ಸಂಪೂರ್ಣ ಸ್ಥೈರ್ಯ, ಆತ್ಮ ವಿಶ್ವಾಸವಿರಬೇಕು. ಕಷ್ಟಸಹಿಷ್ಣುವಾಗಿರಬೇಕು. ತನ್ನ ತೃಟಿಗಳನ್ನು ಸದಾ ಒರೆಹಚ್ಚಿಕೊಂಡು ಅದರ ವಿರುದ್ಧ ಸಿದ್ಧತೆಗಳನ್ನು ಮಾಡಿಕೊಂಡು ಗಟ್ಟಿಮನಸ್ಸನ್ನು ಹೊಂದಿಮುಂದೆ ಹೆಜ್ಜೆ ಹಾಕುತ್ತಿರಬೇಕು.
ರಾಜಸ್ಥಾನ್ ರಾಜ್ಯದ ಜೈಸಲ್ ಮೆರ್ ನ ಬಿಸಿಲಿನ ಬಿಸಿಮರಳಿನಮೇಲೆ ಗುಡಾರಗಳಲ್ಲಿ ಟೆಂಟ್ ಗಳನ್ನು ಕಟ್ಟಿ ಅದರಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆಯಬೇಕಾಯಿತು. ಒಳಗೆ ಯಾವ ಸಾಮಾನ್ಯವಾದ ಜೀವನ-ಮೂಲ ಸೌಲಭ್ಯಗಳೂ ಇರದೇ ಬಹಳ ಕಷ್ಟವಾಗುತ್ತಿತ್ತು. ಕ್ರ್ಯುನ ನಾಲ್ಕುಜನರ ಜತೆ ಕಳೆಯಬೇಕಾಗಿತ್ತು. ೧೯೬೮-೬೯ ರಲ್ಲಿಯೇ ಕಾಸ್ಟಿಂಗ್ ನಡೆದರೂ ಇನ್ನು ಸಾತ್ ಹಿಂದುಸ್ಥಾನಿ ಚಿತ್ರ ನಿರ್ಮಾಣವಾಗಿರಲಿಲ್ಲ. ಅಮಿತಾಭ್ ರ ನಟನೆಯನ್ನು ಜನ ಇನ್ನು ಪರದೆಯಮೇಲೆ ನೋಡಿರಲಿಲ್ಲ; ಅವರ ೧೯೭೧ ರಲ್ಲಿ ರಿಲೀಸ್ ಆಯಿತು. ಅಮಿತಾಬ್ ಗೆ ಈ ಚಿತ್ರದಲ್ಲಿ ಕೆಲಸಮಾಡಲು ಯಾರ ಪರಿಚಯವೂ ಇರಲಿಲ್ಲ. ಆದರೆ ಶ್ರೀಮತಿ ಇಂದಿರಾ ಗಾಂಧಿಯವರ ಒಂದು ಹಸ್ತಲಿಖಿತ ಪತ್ರವನ್ನು ನರ್ಗಿಸ್ ದತ್ ರಿಗೆ ಬರೆದು "ನನಗೆ ಅಮಿತಾಭ್ ಎನ್ನುವ ಹುಡುಗ ಚೆನ್ನಾಗಿ ಗೊತ್ತು. ಒಳ್ಳೆ ಸ್ವಭಾವದ ವ್ಯಕ್ತಿ ಕೆಲವು ಡ್ರಾಮಾ ಗಳಲ್ಲಿ ನಟಿಸಿದ್ದಾನೆ. ಅವನಿಗೆ ನಟನೆಯಲ್ಲಿ ತೀವ್ರ ಆಸಕ್ತಿ ಇದೆ. ನಿಮ್ಮಲ್ಲಿ ಯಾವುದಾದರು ಪಾತ್ರ ಮಾಡಲು ಅವನಿಗೆ ಅವಕಾಶಕೊಡುವಿರೆಂದು ನಂಬುತ್ತೇನೆ". ನರ್ಗಿಸ್ ತಮ್ಮ ಪತಿಗೆ ಆ ಪತ್ರ ತೋರಿಸಿದರು. ಆಗ ಸುನಿಲ್ ದತ್ ಅಮಿತಾಭ್ ರನ್ನು ಕರೆದು, ನಿಮಗೆ ಸಿನಿಮಾದಲ್ಲಿ ಮಾಡಿ ಅಭ್ಯಾಸವಿಲ್ಲವೆಂದು ಹೇಳುತ್ತಿದ್ದೀರಿ. ನೀವು ಅಂದುಕೊಂಡಿರುವಂತೆ ನಿಮ್ಮ ಯಾವ ಕೌಶಲವನ್ನು ಮನಗಂಡಿದ್ದಿರಿ, ಹೇಳಿ. ಆಗ ಅಮಿತಾಭ್ ನಿಜವಾಗಿ ಹೇಳಬೇಕೆಂದರೆ, ನನ್ನ ಧ್ವನಿಯೇ ನನ್ನ ಬಂಡವಾಳವೆಂದು ಹೇಳಿದರು. ಆದರೆ ಹಾಗಾದರೆ, ಸುನಿಲ್, ಏನುಮಾಡುವುದು ನಾವು ಒಬ್ಬ ಮೂಕ ವ್ಯಕ್ತಿಯ ಪಾತ್ರ ನಿಭಾಯಿಸುವ ವ್ಯಕ್ತಿಯ ಹುಡುಕಾಟದಲ್ಲಿದ್ದೇವೆ. ಇದನ್ನು ನಿರ್ವಹಿಸಲು ನಿಮಗೆ ಸಾಧ್ಯವೇ ? ಒಪ್ಪಿಕೊಂಡರು.
ಸುನಿಲ್ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಟನ ಭೂಮಿಕೆಯನ್ನು ಮದುವರಿದ್ದರು. ಕೇವಲ ೧೫ ದಿನಗಳಲ್ಲಿ ಶೂಟಿಂಗ್. ಮುಗಿಸುವ ಸನ್ನದ್ಧತೆಯಿದೆ ಇದೆಎಂದು ಕ್ರೂ ಮುಂದೆ ಬಿನ್ನವಿಸಿಕೊಂಡರು. ಆದರೆ ಸಂಪೂರ್ಣವಾಗಿ ಚಿತ್ರ ಪೂರ್ತಿಯಾಗಲು ಎರಡು ತಿಂಗಳಿಗಿಂದ ಮಿಗಿಲಾದ ಸಮಯ ತೆಗೆದುಕೊಂಡಿತು. ಸಾಮಾನ್ಯವಾದ ದಪ್ಪ ಬಟ್ಟೆ, ಗುಡಾರವೆಂದು ನಾವು ಕರೆಯುವ ಹೇಳುವ ಟೆಂಟ್ ನಲ್ಲಿ ವಾಸಮಾಡಬೇಕಾಗಿತ್ತು. ಜೈಸಲ್ ಮೆರ್ ನಿಂದ ಇನ್ನು ಮುಂದೆ ಮರಳುಗಾಡಿನ ಉರಿಬಿಸಿಲಿನಲ್ಲಿ ಶೂಟಿಂಗ್ ಮಾಡಬೇಕಿತ್ತು. ಹೊಸನಟ ರಂಜೀತ್, ಮತ್ತು ಅಲಿ ರಜಾ, ಸಹಾಯಕ ನಿರ್ದೇಶಕ, ಬಿ. ಎಸ್. ಥಾಪ ಸಹಿತ ಅವರ ಜತೆಯಲ್ಲಿ ಟೆಂಟ್ ನಲ್ಲಿದ್ದರು. ಅಮಿತಾಭ್ ಗೆ ಮೊದಲಿನಿಂದಲೂ ತಮ್ಮ ದಿನಚರಿ ಬರೆಯುವ ಅಭ್ಯಾಸವಿತ್ತು. ಈಗ ಅವರು ಬರೆದ ದಿನಚರಿ ತಂದೆ ತಾಯಿಯನ್ನು ಕುರಿತು ಶೂಟಿಂಗ್ ಸಮಯದ ತಮ್ಮ ಅನುಭವಗಳನ್ನು ತಿಳಿಸಿಟ್ಟಿದ್ದರು. ಆದರೆ ಆ ಮಾಹಿತಿಯನ್ನು ಅಂಚೆ ಪೋಸ್ಟ್ ಮಾಡುತ್ತಿರಲಿಲ್ಲ. ದಿನಚರಿಯ ಪುಸ್ತಕದ ದಾಖಲೆಗಳ ತರಹ ಬರೆದು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಆದರೆ ಶೂಟಿಂಗ್ ಗೆ ಹೋಗುವ ಮೊದಲು ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಪುಸ್ತಕದಿಂದ ಪಠಿಸುತ್ತಿದ್ದರು. ಮುಂದೆ ಅವರು ಜನಪ್ರಿಯತೆಯ ಮೆಟ್ಟಿಲುಗಳನ್ನು ಏರಿದಮೇಲೂ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರೋ ತಿಳಿಯದು. ತಮ್ಮಪಾತ್ರದ ಸಮಯ ಬರುವ ವರೆಗೆ ಸುನಿಲ್ ದತ್ ರ ಅಪ್ಪಣೆ ಪಡೆದು ದೆಹಲಿಗೆ ಹೋಗಿ ತಮ್ಮ ತಂದೆ-ತಾಯಿಯರಿಗೆ ಎಲ್ಲಾ ಮಾಹಿತಿಗಳನ್ನೂ ಒಪ್ಪಿಸಿ ಅವರ ಆಶೀರ್ವಾದಪಡೆದು ವಾಪಸ್ ಬರುತ್ತಿದ್ದರು.
ಒಮ್ಮೆ ದೆಹಲಿಯಿಂದ ಅಂಬಾಸಿಡರ್ ಕಾರಿನಲ್ಲಿ ಅವರು, ರಂಜೀತ್ , ಒಬ್ಬ ಡ್ರೈವರ್ ನೆರವಿನಿಂದ ಜೈಸಲ್ಮೇರ್ ಗೆ ವಾಪಸ್ ಬರುವಾಗ, ಕುಡುಕ ಡ್ರೈವರ್ ಕಾರನ್ನು ಒಂದು ಗುಂಡಿಯಲ್ಲಿ ಕೆಡವಿದ. ಆ ಖಡ್ಡದಿಂದ ಕಾರನ್ನು ಹೊರಗೆಳೆಯಲು ಬಹಳ ಕಷ್ಟ ಪಡಬೇಕಾಯಿತು. ಈಗ ಡ್ರೈವಿಂಗ್ ಮಾಡಲು ಅಮಿತಾಭ್ ಪ್ರಾರಂಭಿಸಿದರು. ಆ ಉರಿಬಿಸಿಲಿನ ಝಳದಲ್ಲಿ ಜೈಸಲ್ಮೇರ್ ನಿಂದ ಸ್ವಲ್ಪ ದೂರದಲ್ಲಿದ್ದ ಶೂಟಿಂಗ್ ಜಾಗವನ್ನು ತಲುಪಲು ಬಹಳ ಕಷ್ಟಪಡಬೇಕಾಯಿತು.
ನಿರ್ಮಾಪಕ ಸುನಿಲ್ ದತ್ ತಮ್ಮ ತನು-ಮನ-ಧನಗಳನ್ನು ಮುಡಿಪಾಗಿರಿಸಿ ರೇಷ್ಮಾ ಔರ್ ಶೇರಾ ಚಿತ್ರನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಷ್ಟೆಲ್ಲಾ ಕಷ್ಟಪಟ್ಟು ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಿನಲ್ಲಿ ತೀರಾ ನೆಲಕಚ್ಚಿತು. ಸುನಿಲ್ ದತ್ ನರ್ಗಿಸ್ ದತ್ ಬಹಳ ನೊಂದು ಕೊಂಡರು. ಸುನಿಲ್ ಹಿತೈಷಿಗಳು ಮತ್ತು ಗೆಳೆಯರು, ನೀವು ದಿವಾಳಿಯಾಗಿದ್ದೀರಿ ಎಂದು ಘೋಷಿಸಿಕೊಳ್ಳಿ ಎಂದು ಸಲಹೆ ಕೊಟ್ಟರು. ಆದರೆ ಸುನಿಲ್ ದತ್ ಹಾಗೆ ಸುಲಭವಾಯಿ ಒಪ್ಪುವರೇ ? ಹೇಗೆ ಸಾಲದ ಹಣವನ್ನು ಪಾವತಿಮಾಡಿದರೋ ಕಷ್ಟವಾಯಿತು. ಗಮನ ಹರಿಸಬೇಕಾದ ಸಂಗತಿಯೇನೆಂದರೆ, ರೇಷ್ಮಾ ಔರ್ ಶೇರ ಚಿತ್ರದ ಟೀಮಿಗೆ ಮೂರು ನ್ಯಾಷನಲ್ ಅವಾರ್ಡ್ ಗಳು ಲಭ್ಯವಾದವು. ಅಮಿತಾಬ್ ರ, ತಂದೆ, ಹರಿವಂಶರಾಯ್ ಬಚ್ಚನ್, ತಾಯಿ, ತೇಜಿ ಬಚ್ಚನ್ ಮತ್ತು ಅವರ ಗೆಳತಿ ಇಂದಿರಾಗಾಂಧಿ ಚಿತ್ರದ ಅಸಫಲತೆಯನ್ನು ಕೇಳಿ ಬಹಳ ಬೇಸರಪಟ್ಟುಕೊಂಡರು
೧. ಅತ್ಯುತ್ತಮ ಸಂಗೀತಕ್ಕಾಗಿ ಹೆಸರಾಂತ ಸಂಗೀತ ನಿರ್ದೇಶಕ ಜೈದೇವ್ ರವರಿಗೆ
೨. ಅತ್ಯುತ್ತಮ ಅಭಿನಯಕ್ಕೆಂದು ಜನಪ್ರಿಯ ಅಭಿನೇತ್ರಿ, ವಹೀದಾ ರೆಹಮಾನ್ ರಿಗೆ
೩. ಅತ್ಯುತ್ತಮ ಸಿನಿಮಾಟೋಗ್ರಫಿಗಾಗಿ ರಾಮಚಂದ್ರ ರವರಿಗೆ,
ಆದರೆ ಅಮಿತಾಭ್ ಬಚ್ಚನ್ ಬೋಲ್ತಿ ಬಂದಾಗಿತ್ತು. ಸಿನಿಮಾದಲ್ಲಿ ಅವರು ಏನೂ ಹೇಳಲು ಅಸಮರ್ಥರಾಗಿದ್ದರು. ಕಾರಣ ಅವರು ತಮ್ಮ ಕೆರಿಯರ್ ನ ಪ್ರಾರಂಭಿಕ ಹಂತದಿಂದ ಸಾಗುತ್ತಿದ್ದರಿಂದ ಮೂಕನ ಪಾತ್ರವಹಿಸಿ ಯಾವ ಹೇಳಿಕೆಯನ್ನೂ ಕೊಡುವ ಸ್ಥಿತಿಯಲ್ಲಿರಲಿಲ್ಲ.
ಒಂದು ಸನ್ನಿವೇಶದಲ್ಲಿ ವಹೀದಾ ರೆಹ್ಮಾನ್ ಭೋಲಾ ಗೆ ಒಂದು ಕೆನ್ನೆಗೆ ಬಾರಿಸುವ ಸಂದರ್ಭ ಬರುತ್ತದೆ. ಆಗ ತೇಜಿ ಬಚ್ಚನ್ ಸಹಿತ ಆ ಸಮಯದಲ್ಲಿ ಹಾಜರಿದ್ದರು. ಅವರು ವಹಿದಾಗೆ ಮೆಲ್ಲಗೆ ಹೊಡೆಯಲು ಆದೇಶವಿತ್ತರು. ಆದರೆ ವಹೀದಾ ಗೆ ತಾಯಿಯ ಎದುರಿಗೆ ಕಪಾಳ ಮೋಕ್ಷಮಾಡುವ ಸರಿಬರಲಿಲ್ಲ. ಆಗ ಕ್ರ್ಯು ನಲ್ಲಿದ್ದ ಮ್ಯಾನೇಜರ್ ಗಳು ಸ್ವಲ್ಪ ಸಮಯ ತೇಜಿ ಬಚ್ಚನ್ ರನ್ನು ಸ್ವಲ್ಪದೂರ ಕರೆದುಕೊಂಡು ಹೋದರು. ಅವರು ವಾಪಸ್ ಬರುವ ವೇಳೆಗೆ ಆ ಶೂಟಿಂಗ್ ಮುಗಿದಿದ್ದು ಏನೂ ಬೇಸರವಾಗಲಿಲ್ಲ. ಆದರೆ ಸಿನಿಮಾ ನೋಡುವಾಗ ಅವರಿಗೆ ನೈಜತೆ ತಿಳಿಯಿತು.
Comments
Post a Comment